ರಾಜ್ಯಕೆನಡಾ ಪ್ರಜೆಗೆ ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ 21 ಲಕ್ಷ ರು. ವಂಚನೆ: ಎಫ್ ಐಆರ್ ದಾಖಲಿಸಲು ಬೆಂಗಳೂರು ಪೊಲೀಸರ ಹಿಂದೇಟು!
ಬೆಂಗಳೂರು ದಕ್ಷಿಣ ತಾಲೂಕಿನ ಚಾಮುಂಡೇಶ್ವರಿ ಲೇಔಟ್ 2ನೇ ಹಂತದ ಜಮೀನಿಗೆ ಸೇರಿದಂತೆ ಜೆಡಿಎಸ್ ನಾಯಕ ಪ್ರಭಾಕರ್ ರೆಡ್ಡಿ 21 ಲಕ್ಷ ರು ಹಣ ವಂಚಿಸಿದ್ದಾರೆ ಎಂದು ಕೆನಡಾ ಪ್ರಜೆ ಶಾಹಿದ್ ಹಬೀಬ್ ಆರೋಪಿಸಿದ್ದಾರೆ.