• Tag results for railways

ಸಾರಿಗೆ ನೌಕರರ ಮುಷ್ಕರ: ವಿಶೇಷ ರೈಲು ವ್ಯವಸ್ಥೆ ಕಲ್ಪಿಸುವಂತೆ ರೈಲ್ವೆಗೆ ಸರ್ಕಾರದಿಂದ ಮನವಿ

ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕರಿಗಾಗಿ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ‌.

published on : 7th April 2021

ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ರೈಲಿನಲ್ಲಿ ಮೊಬೈಲ್, ಲ್ಯಾಪ್ ಟಾಪ್ ಚಾರ್ಜ್ ಮಾಡುವಂತಿಲ್ಲ: ರೈಲ್ವೇ ಇಲಾಖೆ

ಇನ್ಮುಂದೆ ರೈಲುಗಳಲ್ಲಿ ರಾತ್ರಿ ಪ್ರಯಾಣದ ವೇಳೆ ಮೊಬೈಲ್, ಲ್ಯಾಪ್​ಟಾಪ್​ ಗಳನ್ನು ಚಾರ್ಜ್​ ಮಾಡುವುದನ್ನು ನಿಷೇಧಿಸಿ ರೈಲ್ವೇ ಇಲಾಖೆ ಆದೇಶ ಹೊರಡಿಸಿದೆ.

published on : 31st March 2021

ರೈತರಿಂದ ರೈಲು ತಡೆ: ಪರಿಣಾಮ ಅತ್ಯಲ್ಪ ಎಂದ ರೈಲ್ವೆ

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧದ  ಪ್ರತಿಭಟನೆಯ ಭಾಗವಾಗಿ ಗುರುವಾರ ದೇಶಾದ್ಯಂತ ನಡೆದ ರೈಲು ತಡೆ ಯಶಸ್ವಿಯಾಗಿದೆಯೆಂದು ರೈತರು ಹೇಳಿದ್ದರೆ, ಇತ್ತ ರೈಲ್ವೆ ಇಲಾಖೆ ರೈಲು ತಡೆಯಿಂದ ಉಂಟಾಗಿರುವುದು ನಿರ್ಲಕ್ಷಿಸಬಹುದಾದ ಪರಿಣಾಮ ಎಂದಷ್ಟೇ ಹೇಳಿದೆ. 

published on : 19th February 2021

'ಭಾರತದ ಪ್ರತಿಭೆ': ರೈಲು ನಿಲ್ದಾಣದಲ್ಲಿ ಚೆನ್ನಪಟ್ಟಣ ಗೊಂಬೆ ಪ್ರದರ್ಶನಕ್ಕೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತು

ಕರ್ನಾಟಕದ ವಿಶ್ವವಿಖ್ಯಾತ ಚೆನ್ನಪಟ್ಟಣ ಗೊಂಬೆಗಳನ್ನು ಇದೀಗ ರೈಲು ನಿಲ್ದಾಣದಲ್ಲಿ ಪ್ರದರ್ಶಿಸಲು ರೈಲ್ವೆ ಇಲಾಖೆ ಸಿದ್ದವಾಗಿದ್ದು ಈ ಉಪಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

published on : 16th February 2021

ಕೇಂದ್ರ ಬಜೆಟ್ 2021: ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲು

ಕೇಂದ್ರ ಬಜೆಟ್ 2021ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೈಲ್ವೇ ಇಲಾಖೆಗೆ 1,10,055 ಕೋಟಿ ರೂ ಅನುದಾನ ಮೀಸಲಿಟ್ಟಿರುವುದಾಗಿ ಘೋಷಣೆ ಮಾಡಿದ್ದಾರೆ.

published on : 1st February 2021

ಭಾರತೀಯ ರೇಲ್ವೆಯ ಅತಿ ಉದ್ದದ ಸರಕು ರೈಲು 'ವಾಸುಕಿ' ಎಸ್ಇಸಿಆರ್ ವಲಯದಲ್ಲಿ ಹೊಸ ದಾಖಲೆ ನಿರ್ಮಾಣ!

ಆಗ್ನೇಯ ಕೇಂದ್ರ ರೈಲ್ವೆ (ಎಸ್ಇಸಿಆರ್) ವಲಯದಲ್ಲಿ ಭಾರತೀಯ ರೈಲ್ವೆಯ ಅತಿ ಉದ್ದದ ಸರಕು ರೈಲು ವಾಸುಕಿ ಹೊಸ ಇತಿಹಾಸ, ದಾಖಲೆ ನಿರ್ಮಿಸಿದೆ.

published on : 23rd January 2021

ಶಿವಮೊಗ್ಗ ಸ್ಫೋಟ ಪ್ರಕರಣಕ್ಕೂ ರೈಲ್ವೇ ಇಲಾಖೆಗೂ ಸಂಬಂಧವಿಲ್ಲ: ಅಧಿಕಾರಿಗಳ ಸ್ಪಷ್ಟನೆ

ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿರುವ ಶಿವಮೊಗ್ಗ ಸ್ಫೋಟ ಪ್ರಕರಣಕ್ಕೂ ರೈಲ್ವೇ ಇಲಾಖೆಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ನೈಋತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

published on : 22nd January 2021

ವಿಮಾನ ನಿಲ್ಗಾಣಕ್ಕೆ ರೈಲು ಸೇವೆ: ಪ್ರಯಾಣಿಕರ ನಿರಾಸಕ್ತಿ, 11 ಖಾಲಿ ಟ್ರಿಪ್!

ಭಾರಿ ಸದ್ದು ಮಾಡಿದ್ದ ವಿಮಾನ ನಿಲ್ಗಾಣಕ್ಕೆ ರೈಲು ಸೇವೆ ಯೋಜನೆ ಚಾಲನೆ ಪಡೆದ ಕೇವಲ 15 ದಿನಗಳಲ್ಲೇ ಫ್ಲಾಪ್ ಆಯ್ತಾ...? ಎಂಬ ಪ್ರಶ್ನೆ ಉದ್ಭವವಾಗಿದೆ.

published on : 21st January 2021

ಕಳೆದ ಡಿಸೆಂಬರ್ ನಲ್ಲಿ ಭಾರತೀಯ ರೈಲ್ವೆಯ ಸರಕು ಸಾಗಣೆ ಆದಾಯ ಶೇ. 6.7ರಷ್ಟು ವೃದ್ಧಿ

ಭಾರತೀಯ ರೈಲ್ವೆ, ಸರಕು ಸಾಗಣೆಯಿಂದ ಕಳೆದ ಡಿಸೆಂಬರ್ ನಲ್ಲಿ 2019ರ ಇದೇ ಅವಧಿಗೆ ಹೋಲಿಸಿದರೆ ಶೇ. 6.7ರಷ್ಟು ಹೆಚ್ಚು ಆದಾಯ ಗಳಿಸಿದೆ.

published on : 2nd January 2021

ರೈಲ್ವೆಯಲ್ಲಿ 1.4 ಲಕ್ಷ ಹುದ್ದೆಗಳ ನೇಮಕಾತಿ: ಇಂದಿನಿಂದ ಮೂರು ಹಂತಗಳ ಪರೀಕ್ಷೆ

ಕೋವಿಡ್- 19 ಸೋಂಕು ನಡುವೆಯೂ ದೇಶಾದ್ಯಂತ ರೈಲ್ವೆ ಇಲಾಖೆಯಲ್ಲಿ 1.4 ಲಕ್ಷ ಖಾಲಿ ಹುದ್ದೆಗಳ ಭರ್ತಿಗೆ ರೈಲ್ವೇ ನೇಮಕಾತಿ ಮಂಡಳಿಗಳ ಮೂಲಕ ಇಂದಿನಿಂದ ಮೂರು ಹಂತಗಳಲ್ಲಿ ಬೃಹತ್ ನೇಮಕಾತಿ ಪರೀಕ್ಷೆ ಆರಂಭವಾಗಿದೆ.

published on : 15th December 2020

ಬೆಂಗಳೂರು: ಡಿಸೆಂಬರ್ 7 ರಿಂದ 17ರವರೆಗೆ ಸಬ್ ಅರ್ಬನ್ ರೈಲು ಓಡಾಟ

ಲಾಕ್ ಡೌನ್ ಬಳಿಕ ಇದೇ ಮೊದಲ ಬಾರಿಗೆ 6 ಸಬ್ ಅರ್ಬನ್ ರೈಲುಗಳ ಓಡಾಟ ಆರಂಭವಾಗುತ್ತಿದೆ.

published on : 4th December 2020

ಬೆಂಗಳೂರು ವಿಭಾಗದ ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಗೆ 'ಮೇರಿ ಸಹೇಲಿ' ಅಭಿಯಾನ

ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ರೈಲ್ವೆ ಭದ್ರತಾ ಪಡೆಯ ಬೆಂಗಳೂರು ಘಟಕ ಸುರಕ್ಷತಾ ಕಾರ್ಯಕ್ರಮವನ್ನು ಮೂರರಿಂದ ಹತ್ತು ಪ್ರಯಾಣಿಕ ರೈಲುಗಳಿಗೆ ವಿಸ್ತರಿಸಿದೆ.

published on : 23rd October 2020

ರೈಲು ನಿಲ್ದಾಣಗಳ ಪುನಾಭಿವೃದ್ಧಿಗಾಗಿ ಪ್ರಯಾಣಿಕರಿಗೆ 10-35 ರೂ. ಬಳಕೆದಾರ ಶುಲ್ಕ ವಿಧಿಸಲು ಮುಂದಾದ ರೈಲ್ವೆ ಇಲಾಖೆ?

ಅತ್ಯಾಧುನಿಕ ಸೌಕರ್ಯಗಳೊಂದಿಗೆ ರಲು ನಿಲ್ದಾಣಗಳನ್ನು ಪುನರಾಭಿವೃದ್ಧಿಪಡಿಸಲು  ರೈಲ್ವೆ ಪ್ರಯಾಣಿಕರು ಟಿಕೆಟ್ ದರಗಳಿಗೆ ಹೆಚ್ಚುವರಿ 10-35 ರೂ.  ನೀಡಬೇಕಾಗಬಹುದು ಎಂದು ಮೂಲಗಳು ಹೇಳಿದೆ.

published on : 28th September 2020

ಟಿಕೆಟ್ ರಹಿತ ಪ್ರಯಾಣಕ್ಕೆ ದಂಡ; ಭಾರತೀಯ ರೈಲ್ವೇ ಇಲಾಖೆಗೆ 561 ಕೋಟಿ ಹಣ ಸಂಗ್ರಹ, 4 ವರ್ಷಗಳಲ್ಲಿ ಆದಾಯ ಶೇ.38ರಷ್ಟು ಏರಿಕೆ

2019-20ರಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದವರಿಗೆ ವಿಧಿಸಿದ ದಂಡದಿಂದಲೇ ಭಾರತೀಯ ರೈಲ್ವೆ ಇಲಾಖೆ ಬರೊಬ್ಬರಿ 561 ಕೋಟಿ ರೂ ಆದಾಯ ಗಳಿಸಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯ ಆದಾಯ ಶೇ 38.57ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

published on : 23rd August 2020

ಚೀನಾಗೆ ಮತ್ತೊಂದು ಹೊಡೆತ ನೀಡಿದ ಭಾರತ; ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನೀ ಕಂಪನಿಗಳು ಹೊರಕ್ಕೆ

ಲಡಾಖ್ ಸಂಘರ್ಷದ ಬಳಿಕ ಒಂದರ ಬಳಿಕ ಒಂದರಂತೆ ಚೀನಾಗೆ ಹೊಡೆತ ನೀಡುತ್ತಿರುವ ಭಾರತ ಇದೀಗ ಸೆಮಿ ಹೈಸ್ಪೀಡ್ ರೈಲುಗಳ ನಿರ್ಮಾಣದಿಂದ ಚೀನಾ ಮೂಲದ ಕಂಪನಿಗಳು ಬಿಡ್ಡಿಂಗ್ ಮಾಡುವುದರಿಂದ ಹೊರಗಿಟ್ಟಿದೆ. 

published on : 22nd August 2020
1 2 >