ಬಾಲಿವುಡ್ತಂದೆ ವಿಲಾಸ್ ರಾವ್ ದೇಶ್ ಮುಖ್ ಜಯಂತಿಗೆ ಭಾವನಾತ್ಮಕವಾಗಿ ವಿಡಿಯೊ ಮಾಡಿದ ಮಗ ರಿತೇಶ್ ದೇಶ್ ಮುಖ್
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ 75ನೇ ಜಯಂತಿಗೆ ಅವರ ಪುತ್ರ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮಾಡಿರುವ ಭಾವನಾತ್ಮಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.