Revant Reddy

ಪ್ರಧಾನಿ ಮೋದಿ 'ರಾವಣ'ನಿದ್ದಂತೆ, ಅವರನ್ನು ಸೋಲಿಸಲು ಕಪಿ ಸೇನೆ ಬಂದಿದೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ರಾಮಾಯಣದಲ್ಲಿ 'ವಾನರರು' ಎಂದರೆ ಮನುಷ್ಯರಂತೆ ವರ್ತಿಸುವ ಕೋತಿಗಳಂತಹ ಜೀವಿಗಳು; ಇವರು ರಾವಣನ ವಿರುದ್ಧದ ಯುದ್ಧದಲ್ಲಿ ಶ್ರೀರಾಮನ ಪರವಾಗಿ ಹೋರಾಡಿದ್ದರು.

ರೇವಂತ್ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ: 6 ತಿಂಗಳ ಹಸುಗೂಸಿಗೆ ಹಾಲುಣಿಸಲು ಅವಕಾಶ ನೀಡದೆ 7 ಗಂಟೆಗಳ ಕಾಲ ಪತ್ರಕರ್ತೆಯ ವಿಚಾರಣೆ ನಡೆಸಿದ ಪೊಲೀಸರು
ಮುಖ್ಯಮಂತ್ರಿ ರೇವಂತ್ ರೆಡ್ಡಿ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ವರದಿ ಮಾಡಿದ ಕಾರಣಕ್ಕಾಗಿ ಮಹಿಳಾ ಪತ್ರಕರ್ತೆಯೊಬ್ಬರನ್ನು, ಹೈದರಾಬಾದ್ ಪೊಲೀಸರು, ಆಕೆಯ 6 ತಿಂಗಳ ಹಸುಗೂಸಿನೊಂದಿಗೆ ಕನಿಷ್ಠ 7 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

