ವಿದೇಶಹೆಚ್ಚುಕಡಿಮೆ ಸತ್ತೇ ಹೋಗಿದ್ದೆ, ಉಸಿರಾಡಲು ಇನ್ನೂ ಕಷ್ಟಪಡುತ್ತಿರುವೆ: ಕೋವಿಡ್-19 ಗೆದ್ದುಬಂದ ರೋಗಿಯ ಅನುಭವ!
ನಾನು ಹೆಚ್ಚು ಕಡಿಮೆ ಸತ್ತೇ ಹೋಗಿದ್ದೆ. ಇನ್ನೂ ಸಹಜವಾಗಿ ಉಸಿರಾಡಲು ಕಷ್ಟಪಡುತ್ತಿದ್ದೇನೆ ಎನ್ನುತ್ತಾರೆ ಭಾರತ ಮೂಲದ ಇಂಗ್ಲೆಂಡಿನಲ್ಲಿರುವ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಗೆದ್ದುಬಂದ ರಿಯಾ ಲಖನಿ.