Samudra Manthana

'ಸಮುದ್ರ ಮಂಥನ' ಸಿನಿಮಾ Audio ರೈಟ್ಸ್ ರಿಷಬ್ ಶೆಟ್ಟಿ ಮ್ಯೂಸಿಕ್ ಪಾಲು!
ಸಂಗೀತದೊಂದಿಗೆ ಮತ್ತೊಂದು ಸುಂದರ ಪಯಣ, ಹೊಸ ಒಡನಾಟ, ಹೊಸ ಸಂಗೀತದ ಯಾತ್ರೆ. ‘ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆಯು ‘ಸಮುದ್ರ ಮಂಥನ’ ಚಿತ್ರದ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿರುವುದನ್ನು ಪ್ರಕಟಿಸಲು ಸಂತೋಷವಾಗುತ್ತಿದೆ.

ಸಸ್ಪೆನ್ಸ್ ಥ್ರಿಲ್ಲರ್ 'ಸಮುದ್ರ ಮಂಥನ' ಚಿತ್ರಕ್ಕೆ 'ಒಂದು ಶಿಕಾರಿಯ ಕಥೆ' ಖ್ಯಾತಿಯ ಸಚಿನ್ ಶೆಟ್ಟಿ ಆ್ಯಕ್ಷನ್ ಕಟ್!
ಸದ್ಯ ಚಿತ್ರವು ಪ್ರಿ-ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರೀಕರಣ ಆರಂಭಿಸಲು ಸಿದ್ಧತೆ ನಡೆಸಿದೆ.

