savadatti yellamma temple
ಬೆಳಗಾವಿಯಲ್ಲಿ ಅಪಘಾತ; ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ಪುಣೆಯ ಒಂದೇ ಕುಟುಂಬದ ಮೂವರ ಸಾವು!
ಮೃತರನ್ನು ಓಂಕಾರ್ ಚಂದ್ರಶೇಖರ್ ಮಾಂದ್ರೆ (26), ರೇಷ್ಮಾ ಮಾಂದ್ರೆ (32) ಮತ್ತು ನಾಲ್ಕು ವರ್ಷದ ದೇವಾಂಶ ಮಾಂದ್ರೆ ಎಂದು ಗುರುತಿಸಲಾಗಿದೆ.

ಯಲ್ಲಮ್ಮನ ಜಾತ್ರೆಯಲ್ಲಿ ಅಕ್ರಮ ಮದ್ಯ ಮಾರಾಟ: ಐವರ ಬಂಧನ
ಸವದತ್ತಿ ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

