ದೇಶಲಾಕರ್ನಲ್ಲಿದ್ದ ಒಡವೆ ಗಾಯಬ್! ವರ್ಷಗಳ ನಂತರ SBI ಬ್ಯಾಂಕ್ ಲಾಕರ್ ತೆರೆದಾಗ ಕಾದಿತ್ತು ಆಘಾತ; ₹50 ಲಕ್ಷ ಮೌಲ್ಯದ ಚಿನ್ನಾಭರಣ ಮಾಯ
SBI ಬ್ಯಾಂಕ್ ಲಾಕರ್ ಅಂದ್ರೆ ಕೇಳಬೇಕಾ? ಸುರಕ್ಷತೆ ಹಾಗೂ ನಂಬಿಕೆಯ ಪ್ರತೀಕ! ಯಾಕಂದ್ರೆ, SBI ಕೇಂದ್ರ ಸರ್ಕಾರಿ ಬ್ಯಾಂಕ್. ಜೊತೆಗೆ ಇಡೀ ದೇಶದ ಅತಿ ದೊಡ್ಡ ಬ್ಯಾಂಕ್; ಆದ್ರೆ, ಈ ನಂಬಿಕೆಗೆ ಉತ್ತರ ಪ್ರದೇಶದಲ್ಲಿ ದ್ರೋಹ ಬಗೆಯಲಾಗಿದೆ. ಆ ಕುರಿತ ವರದಿ ಇಲ್ಲಿದೆ: