ರಾಜ್ಯಬೆಂಗಳೂರು: ಮೂವರು ವಿದ್ಯಾರ್ಥಿನಿಯರು ನಾಪತ್ತೆ, ಪೋಷಕರಿಂದ ಪ್ರತಿಭಟನೆ
ಬೆಂಗಳೂರಿನ ಫ್ರೇಜರ್ ಟೌನ್ನ ಪ್ರೊಮೆನೇಡ್ ರಸ್ತೆಯಲ್ಲಿರುವ ಪ್ರಮುಖ ಕಾನ್ವೆಂಟ್ನ ಹೊರಗೆ ಬುಧವಾರ ಮಧ್ಯಾಹ್ನ ಮೂವರು ಪ್ರೌಢಶಾಲಾ ವಿದ್ಯಾರ್ಥಿನಿಯರ ಪೋಷಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ...