ವಿದೇಶಯಾವ ದಾಳಿಯೂ ನಡೆದಿಲ್ಲ, ಗುರುದ್ವಾರ ಅಪವಿತ್ರವಾಗಿದೆ ಎಂಬುದೆಲ್ಲಾ ಸುಳ್ಳು: ಪಾಕಿಸ್ತಾನ
ಪಾಕಿಸ್ತಾನದ ಲಾಹೋರ್ ಸಮೀಪವಿರುವ, ಸಿಖ್ ಧರ್ಮ ಸಂಸ್ಥಾಪಕ ಗುರುನಾನಕ್ ಅವರ ಜನ್ಮಸ್ಥಳ ನಾನಕಾನ ಸಾಹಿಬ್ ನಲ್ಲಿನ ಗುರುದ್ವಾರದ ಮೇಲಿನ ಕಲ್ಲು ತೂರಾಟ ವಿರುದ್ಧ ಹಲವು ಆಕ್ರೋಶ ವ್ಯಕ್ತವಾಗುತ್ತಿರುವ ನಡುವಲ್ಲೇ ಭಾರತದ ಆರೋಪ ಸುಳ್ಳು ಎಂದು ಪಾಕಿಸ್ತಾನ ಹೇಳಿದೆ.