Somu sound engineer

ನನ್ನ ಕಥೆಗೆ ಒಬ್ಬ ಸ್ಟಾರ್ ನಟ ಸರಿ ಹೊಂದುತ್ತಿರಲಿಲ್ಲ: ನಿರ್ದೇಶಕ ಅಭಿ
ಸೋಮು ಸೌಂಡ್ ಇಂಜಿನಿಯರ್ ಅಭಿ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ. ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟ್ರೈಲರ್
ನಟ ಶ್ರೇಷ್ಠ ಮತ್ತು ನಿವಿಷ್ಕಾ ಪಾಟೀಲ್ ಅಭಿನಯದ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿ ನಿರ್ದೇಶಿಸಿದ್ದಾರೆ.

ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟೀಸರ್
ನಟ ಶ್ರೇಷ್ಠಾ ಮತ್ತು ಶೃತಿ ಪಾಟೀಲ್ ಅಭಿನಯದ ಸೋಮು ಸೌಂಡ್ ಇಂಜಿನಿಯರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಅಭಿನ ನಿರ್ದೇಶಿಸಿದ್ದಾರೆ.

