ರಾಜಕೀಯತಳವಾರ ಸಮುದಾಯಕ್ಕೆ ಸಿಗದ ST ಪ್ರಮಾಣಪತ್ರ: ಸರ್ಕಾರದ ವಿರುದ್ಧ BJP MLC ರವಿ ಕುಮಾರ್ ಕಿಡಿ
ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡಲೇಬೇಕು. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರ ನೀಡಲಾಗುತ್ತಿಲ್ಲ. ತಕ್ಷಣ ಪ್ರಮಾಣಪತ್ರ ನೀಡದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.