• Tag results for success

ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ: ಚೀನಾಗೆ ಡವ ಡವ

ಖಂಡದಿಂದ ಖಂಡಕ್ಕೆ ಹಾರುವ ಕ್ಷಿಪಣಿ ಹೊಂದಿರುವ 5ನೇ ದೇಶ ಭಾರತ ಎನ್ನುವ ಹೆಸರಿಗೆ ಪಾತ್ರವಾಗಿದೆ. 5,000 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

published on : 27th October 2021

ಕೋವಿಡ್ ಸಮಯದಲ್ಲಿಯೂ 'ಸಲಗ' ಯಶಸ್ವಿಯಾಗಿರುವುದು ಪವಾಡ!

ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದ್ದು, ಬರುತ್ತಿರುವ ಉತ್ತಮ ಪ್ರತಿಕ್ರಿಯೆಗೆ ನಟ ವಿಜಯ್ ಗೆ ಹೃದಯ ತುಂಬಿ ಬಂದಿದೆ.

published on : 21st October 2021

ಬೆಂಗಳೂರು: 93 ವರ್ಷದ ರೋಗಿಗೆ ಯಶಸ್ವಿ ಮೆದುಳು ಗಡ್ಡೆ ಶಸ್ತ್ರಚಿಕಿತ್ಸೆ

ಮೆದುಳು ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದ 93 ವರ್ಷದ ಇಳಿವಯಸ್ಸಿನ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರತೆಗೆಯುವಲ್ಲಿ ಫೋರ್ಟಿಸ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

published on : 7th October 2021

ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿರುವ ಬಲ್ಬಿರ್ ಗಿರಿ

ಶ್ರೀ ಪಂಚಾಯತಿ ಅಖಾಡ ನಿರಂಜನಿ ಮಹಾಂತ ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯನ್ನಾಗಿ ಬಲ್ಬಿರ್ ಗಿರಿ ಅವರನ್ನು ನೇಮಕ ಮಾಡಲು ನಿರ್ಧರಿಸಿದೆ. ಬಾಘಂಬರಿ ಗದ್ದಿಗೆ ಬಲ್ಬಿರ್ ಗಿರಿ ಅವರು ಉತ್ತರಾಧಿಕಾರಿಯಾಗಿ ನೇಮಕಗೊಳ್ಳಲಿದ್ದಾರೆ.

published on : 28th September 2021

ಹತ್ತೊಂಬತ್ತರ ತಾಕತ್ತು ಈ ಮೊದಲೂ ಇತ್ತು; ಆದರೆ…

ಅಂಗ ವೈಕಲ್ಯದ ಕುರಿತು ನಮಗಿರುವ ಅನುಕಂಪದ ಜಾಗವನ್ನು ಅಭಿಮಾನವು ಆವರಿಸಿದ ಕಾಲವಿದು. ಹನ್ನೆರಡು ದಿನಗಳ ಕಾಲ ನಡೆದ ಪ್ಯಾರಾಲಂಪಿಕ್ ಕ್ರೀಡಾಕೂಟ ಹಲವಾರು ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿಯಾಯ್ತು.

published on : 20th September 2021

ಪದಾರ್ಥ, ಪ್ರಚಾರ ಮತ್ತು ಪ್ರಸ್ತುತತೆ= ಪತಂಜಲಿ!

ಹಣಕ್ಲಾಸು-268 -ರಂಗಸ್ವಾಮಿ ಮೂಕನಹಳ್ಳಿ

published on : 15th July 2021

ಏಕಕಾಲದಲ್ಲೇ ಅನ್ನನಾಳ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಗೆ ಯಶಸ್ವಿ ಶಸ್ತ್ರಚಿಕಿತ್ಸೆ: ಫೋರ್ಟಿಸ್ ಆಸ್ಪತ್ರೆ ವೈದ್ಯರ ಸಾಹಸ

ಏಕಕಾಲದಲ್ಲೇ ಅನ್ನನಾಳ ಕ್ಯಾನ್ಸರ್ ಹಾಗೂ ಮೂತ್ರಪಿಂಡದ ಕ್ಯಾನ್ಸರ್ ಹೊಂದಿದ್ದ 74 ವರ್ಷದ ವ್ಯಕ್ತಿಗೆ ರೋಬೋಟ್ ಸಹಾಯದ ಮೂಲಕ  ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಇದು ವಿಶ್ವದಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದು ಎನ್ನಲಾಗಿದೆ.

published on : 21st June 2021

ಆನ್ ಲೈನ್ ಕೋಚಿಂಗ್ ಯೊಶೋಗಾಥೆಯ ಹಿಂದಿದೆ ನಮ್ಮೆಲ್ಲರ ದಿವ್ಯ ಮೌನ!

ಹಣಕ್ಲಾಸು-255 -ರಂಗಸ್ವಾಮಿ ಮೂಕನಹಳ್ಳಿ

published on : 15th April 2021

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗೆ ಯಶಸ್ವಿ ಬೈಪಾಸ್ ಸರ್ಜರಿ!

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಯಶಸ್ವಿಯಾಗಿ ಬೈಪಾಸ್ ಸರ್ಜರಿ ನಡೆಸಲಾಗಿದೆ. ಏಮ್ಸ್ ಆಸ್ಪತ್ರೆಯಲ್ಲಿ ರಾಷ್ಟ್ರಪತಿಗೆ ಬೈಪಾಸ್ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.

published on : 30th March 2021

ಕೊರೋನಾ ಎರಡನೇ ಅಲೆ: 'ರಾಬರ್ಟ್' ವಿಜಯಯಾತ್ರೆ ಮುಂದೂಡಿಕೆ 

ಮೊನ್ನೆ ಮಾರ್ಚ್ 11ರ ಶಿವರಾತ್ರಿಯಂದು ದರ್ಶನ್ ನಟನೆಯ ರಾಬರ್ಟ್ ಚಿತ್ರ ತೆರೆಕಂಡು ಎಲ್ಲೆಡೆ ಯಶಸ್ವಿ ಪ್ರದರ್ಶನ ಕಂಡಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಚಿತ್ರತಂಡ ವಿಜಯಯಾತ್ರೆಯನ್ನು ಈ ತಿಂಗಳಾಂತ್ಯಕ್ಕೆ ಹಮ್ಮಿಕೊಂಡಿತ್ತು.

published on : 28th March 2021

ಬೆಳಗಾವಿಯಲ್ಲಿ ಯಶಸ್ವಿ ಹೃದಯ ಕಸಿ: ಮಿದುಳು ನಿಷ್ಕ್ರಿಯಗೊಂಡಿದ್ದ 52ರ ವ್ಯಕ್ತಿಯ ಹೃದಯ 17 ವರ್ಷದ ಯುವಕನಿಗೆ ಜೋಡಣೆ

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಾರಾಷ್ಟ್ರ ಮೂಲದ 52 ವರ್ಷದ ವ್ಯಕ್ತಿಯ ಹೃದಯವನ್ನು ತೆಗೆದು 17 ವರ್ಷದ ಯುವಕನಿಗೆ ಹೃದಯ ಕಸಿ ಮಾಡುವ ಮೂಲಕ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ 2ನೇ ಬಾರಿ ಯಶಸ್ಸು ಸಾಧಿಸಿದೆ.

published on : 24th March 2021

ಸಿಜೆಐ ಬೋಬ್ಡೆ ಉತ್ತರಾಧಿಕಾರಿಯಾಗಿ ಜಸ್ಟೀಸ್ ಎನ್.ವಿ. ರಮಣ ಹೆಸರು ಶಿಫಾರಸು

ಸಿಜೆಐ ಎಸ್.ಎ ಬೋಬ್ಡೆ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾ. ಎನ್.ವಿ. ರಮಣ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ. 

published on : 24th March 2021

ಹೊಸ ಸಿಜೆಐ ನೇಮಕ: ಶಿಫಾರಸು ಕಳಿಸಲು ಹಾಲಿ ಸಿಜೆಐ ಎಸ್.ಎ. ಬೋಬ್ಡೆಗೆ ಕೇಂದ್ರದ ಮನವಿ

ಸುಪ್ರೀಂ ಕೋರ್ಟ್ ನ ಹಾಲಿ ಮುಖ್ಯನ್ಯಾಯಾಧೀಶರಾದ ಎಸ್ಎ ಬೋಬ್ಡೆ ನಿವೃತ್ತಿಗೆ ಇನ್ನೊಂದು ತಿಂಗಳು ಬಾಕಿ ಇದ್ದು, ಹೊಸ ಸಿಜೆಐ ನೇಮಕಕ್ಕೆ ಪ್ರಕ್ರಿಯೆಗಳು ಚಾಲನೆ ಪಡೆದುಕೊಂಡಿವೆ.

published on : 20th March 2021

ಮಿಸ್ ಇಂಡಿಯಾ ರನ್ನರ್ ಆಪ್ ಮಾನ್ಯ ಸಿಂಗ್: ರಿಕ್ಷಾ ಚಾಲಕನ ಪುತ್ರಿಯ ಹೃದಯಸ್ಪರ್ಶಿ ಯಶೋಗಾಥೆ!

ರನ್ನರ್ ಆಫ್ ಮಾನ್ಯ ಸಿಂಗ್ ಪ್ರಯಾಣ ತುಂಬಾ ವಿಶೇಷವಾಗಿದ್ದು, ಆಕೆಯ ಗೆಲುವು ಅನೇಕರ ಗಮನ ಸೆಳೆದಿದೆ. ಮಾನ್ಯ ಸಿಂಗ್, ಉತ್ತರ ಪ್ರದೇಶದ ಕುಶಿನಗರದ ಆಟೋ ರಿಕ್ಷಾವೊಂದರ ಚಾಲಕರ ಪುತ್ರಿಯಾಗಿದ್ದಾರೆ. 

published on : 12th February 2021

ಮಕರ ಸಂಕ್ರಾಂತಿಯ ನಂತರ ಶಿರೂರು ಮಠದ ಉತ್ತರಾಧಿಕಾರಿ ಘೋಷಣೆ: ಸೋದೆ ಶ್ರೀ ವಿಶ್ವವಲ್ಲಭ ಸ್ವಾಮೀಜಿ

ಶಿರೂರು ಮಠದ ಉತ್ತರಾಧಿಕಾರಿ ಆಯ್ಕೆ ಮಾಡಲಾಗಿದ್ದು ಮಕರ ಸಂಕ್ರಮಣದ ನಂತರ ಉತ್ತರಾಯಣದಲ್ಲಿ ಮಠದ ಪೀಠಕ್ಕೆ ನೇಮಕ ಮಾಡಲು ನಿರ್ಧರಿಸಿದ್ದೇವೆ.ಎಂದು ಪ್ರಸ್ತುತ ಶಿರೂರು ಮಠದ ಆಡಳಿತ ನೋಡಿಕೊಳ್ಳುತ್ತಿರುವ ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

published on : 5th December 2020
1 2 > 

ರಾಶಿ ಭವಿಷ್ಯ