ರಾಜ್ಯಹಾವೇರಿಯಲ್ಲಿ ಕಬ್ಬಿನ ಜ್ವಾಲೆ: ರಸ್ತೆಗೆ ಕಲ್ಲು-ಮುಳ್ಳು, ಡಿಸಿ ಕಚೇರಿ ಗೇಟ್ ಬಂದ್; ಪರಿಸ್ಥಿತಿ ಉದ್ವಿಗ್ನ!
ಮುನ್ನೆಚ್ಚರಿಕಾ ಕ್ರಮವಾಗಿ ಕಚೇರಿ ಆವರಣದ ಸುತ್ತಲೂ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರವೇಶ ದ್ವಾರದಲ್ಲಿ ರೈತರನ್ನು ಪರಿಶೀಲಿಸಿದ ಪೊಲೀಸರು, ಕೇವಲ 25 ರೈತ ಮುಖಂಡರಿಗೆ ಮಾತ್ರ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು.