ದೇಶವರದಕ್ಷಿಣೆಯಾಗಿ ಥಾರ್ ಕಾರು ಕೊಡಿ ಎಂದು ಬೇಡಿಕೆಯಿಟ್ಟ ವರನ ಕುಟುಂಬ: ಆಟಿಕೆ Car ನೀಡಿ ಮದುವೆ ಕ್ಯಾನ್ಸಲ್ ಮಾಡಿದ ವಧುವಿನ ತಂದೆ; Video
ಮೀರತ್ನ ಭವನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜ್ಞಾನಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಧುವಿನ ತಂದೆ ವರನ ತಂದೆಗೆ ಆಟಿಕೆ ಎಸ್ಯುವಿ ಕಾರನ್ನು ಹಸ್ತಾಂತರಿಸಿ ಮದುವೆ ರದ್ದುಗೊಳಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.