- Tag results for symptoms
![]() | H3N2 ಇನ್ಫ್ಲುಯೆಂಜಾ: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)ಕೊರೊನಾ ವೈರಸ್ಸಿನ ಕಾಟ ಮುಗಿಯಿತು ಎಂದು ನಿಟ್ಟುಸಿರುಬಿಡುವ ಹೊತ್ತಿಗೆ ಇತ್ತೀಚೆಗೆ ಎಚ್3ಎನ್2 ಇನ್ಫ್ಲುಯೆಂಜಾ ಹಾವಳಿ ಶುರುವಾಗಿದೆ. |
![]() | ಉಗುರುಸುತ್ತು: ಲಕ್ಷಣಗಳು ಮತ್ತು ಮನೆಮದ್ದು (ಕುಶಲವೇ ಕ್ಷೇಮವೇ)ಉಗುರುಸುತ್ತು (ಪ್ಯಾರಾನೈಕಿಯಾ) ಒಂದು ಸಾಮಾನ್ಯ ಸಮಸ್ಯೆ. ಉಗುರುಸುತ್ತು ಎಂದರೆ ಕೈ ಮತ್ತು ಕಾಲುಗಳ ಒಂದು ಬೆರಳಿನ ಅಥವಾ ಬೆರಳುಗಳ ಉಗುರಿನ ಸುತ್ತಲಿನ ಚರ್ಮವು ಕೆಂಪಾಗಿ ಊದಿಕೊಂಡು ಕೀವಿನಿಂದ ತುಂಬಿಕೊಳ್ಳುವ ಹಾಗೂ ನೋವಿನಿಂದ ಕೂಡಿರುವ ಸೋಂಕು. |
![]() | ಬಿಳಿ ಮುಟ್ಟು ಅಥವಾ White Discharge (ಕುಶಲವೇ ಕ್ಷೇಮವೇ)ಮಹಿಳೆಯರನ್ನು ಕಾಡುವ ಹಲವಾರು ಸಮಸ್ಯೆಗಳಲ್ಲಿ ಬಿಳಿಮುಟ್ಟು ಸ್ರಾವವೂ (White Discharge) ಒಂದು. ಇದನ್ನು ಲ್ಯುಕೋರಿಯಾ ಎಂದೂ ಕರೆಯುತ್ತಾರೆ. |
![]() | ಸ್ನಾಯು ಕ್ಷಯ ಅಥವಾ ಮಸ್ಕ್ಯುಲರ್ ಡಿಸ್ಟ್ರೊಫಿ ಯಾರಿಗೆ ಬರಬಹುದು? ಚಿಕಿತ್ಸೆ ಹೇಗೆ...? (ಕುಶಲವೇ ಕ್ಷೇಮವೇ)ಸ್ನಾಯು ಕ್ಷಯವು ಸ್ನಾಯುಗಳ ದೌರ್ಬಲ್ಯವನ್ನು ಕ್ರಮೇಣ ಹೆಚ್ಚಿಸುವ ಮತ್ತು ಸ್ನಾಯು ನಷ್ಟವನ್ನು ಉಂಟುಮಾಡುವ ರೋಗಗಳ ಒಂದು ಗುಂಪು. |
![]() | ಹೀಮೋಫಿಲಿಯಾ: ಭಯ ಬೇಡ, ಎಚ್ಚರಿಕೆ ಇರಲಿ (ಕುಶಲವೇ ಕ್ಷೇಮವೇ)ಹೀಮೋಫಿಲಿಯಾ ಒಂದು ಆನುವಂಶಿಕ ರಕ್ತಸ್ರಾವದ ಕಾಯಿಲೆ. ಈ ಕಾಯಿಲೆ ಇದ್ದರೆ ರಕ್ತವು ಸರಿಯಾಗಿ ಹೆಪ್ಪುಗಟ್ಟುವುದಿಲ್ಲ. ಅಂದರೆ ಗಾಯಗಳು ಅಥವಾ ಶಸ್ತ್ರಚಿಕಿತ್ಸೆಯ ನಂತರ ರಕ್ತಸ್ರಾವವಾದರೆ ಅದು ನಿಲ್ಲುವುದಿಲ್ಲ. ಹೀಗಾಗಿ ಇದೊಂದು ಗಂಭೀರ ಸಮಸ್ಯೆಯಾಗಿದೆ. |
![]() | ವಿಟಮಿನ್ ಡಿ3 ಮತ್ತು ವಿಟಮಿನ್ ಬಿ12 ಕೊರತೆ (ಕುಶಲವೇ ಕ್ಷೇಮವೇ)ನಲವತ್ತೈದು ವರ್ಷ ವಯಸ್ಸಿನ ಗೌರಮ್ಮ “ಡಾಕ್ಟರೇ, ಮೊದಲೆಲ್ಲಾ ದಿನವಿಡೀ ಗಂಟೆಗಟ್ಟಲೇ ಅಡಿಗೆ ಮನೆಯಲ್ಲಿ ಎಷ್ಟು ಕೆಲಸ ಮಾಡಿದರೂ ಸುಸ್ತಾಗಿರುತ್ತಿರಲಿಲ್ಲ. |
![]() | ಮಕ್ಕಳಷ್ಟೇ ಅಲ್ಲ ವಯಸ್ಕರನ್ನೂ ಕಾಡಬಹುದು ಟಾನ್ಸಿಲೈಟಿಸ್: ಶಸ್ತ್ರಚಿಕಿತ್ಸೆ ಅಗತ್ಯವೇ? (ಕುಶಲವೇ ಕ್ಷೇಮವೇ)ಟಾನ್ಸಿಲ್ಸ್ (ಗಲಗ್ರಂಥಿಗಳು) ಎಂದರೆ ಗಂಟಲ ಕಿರುನಾಲಿಗೆಯ ಸಮೀಪದಲ್ಲಿ ಎರಡೂ ಕಡೆ ಚೆಂಡಿನಂತಿರುವ ಮೃದು ಗ್ರಂಥಿಗಳು. ಈ ಗ್ರಂಥಿಗಳಿಗೆ ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಬೇರೆ ಯಾವುದೇ ಸೋಂಕು ತಗುಲುವುದನ್ನು ಟಾನ್ಸಿಲೈಟಿಸ್ ಎಂದು ಕರೆಯುತ್ತಾರೆ. |
![]() | ಸ್ತ್ರೀಯರನ್ನು ಕಾಡುತ್ತಿರುವ ಪಿಸಿಓಡಿ ಸಮಸ್ಯೆ (ಕುಶಲವೇ ಕ್ಷೇಮವೇ)ಇಂದು ಸ್ತ್ರೀಯರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿಸಿಓಡಿ) ಕೂಡ ಒಂದು. |
![]() | ಮೂರ್ಛೆ ರೋಗ ಅಥವಾ ಎಪಿಲೆಪ್ಸಿಗೆ ಆಯುರ್ವೇದ ಚಿಕಿತ್ಸೆ... (ಕುಶಲವೇ ಕ್ಷೇಮವೇ)ಮೆದುಳು ನಮ್ಮ ದೇಹದ ಮಹತ್ವಪೂರ್ಣ ಅಂಗ. ಮೆದುಳಿನಲ್ಲಿ ಉಂಟಾಗುವ ವಿದ್ಯುತ್ ತರಂಗಗಳ ಪ್ರವಾಹದಲ್ಲಿ ಒಮ್ಮೆಲೇ ಏರುಪೇರಾಗಿ ವೇಗವಾಗಿ ಬಿಡುಗಡೆಯಾಗುವ ತೀವ್ರಗತಿಯ ವಿದ್ಯುತ್ ತರಂಗಗಳಿಂದಾಗಿ ದೇಹದಲ್ಲಿ ಉಂಟಾಗುವ ಸೆಳೆತವೇ ಮೂರ್ಛೆ ರೋಗ. |
![]() | ಚೆನ್ನೈ: ಖ್ಯಾತ ಚಿತ್ರ ನಿರ್ದೇಶಕ ಮಣಿ ರತ್ನಂ ಆಸ್ಪತ್ರೆಗೆ ದಾಖಲುಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದಕ್ಕೆ ಮಣಿರತ್ನಂ ಇಂದು ದಾಖಲಾಗಿದ್ದಾರೆ. ಆದರೆ, ಈ ಕುರಿತು ಆಸ್ಪತ್ರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. |
![]() | ಮಲ್ಟಿಪಲ್ ಸ್ಕ್ಲಿರೋಸಿಸ್ ಎಂದರೇನು? ಕಾಯಿಲೆಯ ಲಕ್ಷಣಗಳು (ಕುಶಲವೇ ಕ್ಷೇಮವೇ)ಮಲ್ಟಿಪಲ್ ಸ್ಕ್ಲಿರೋಸಿಸ್ ಮೆದುಳಿಗೆ ಸಂಬಂಧಿಸಿದ ಗಂಭೀರರೂಪದ ಕಾಯಿಲೆ. ಇದು ಇಡೀ ದೇಹವನ್ನು ನಿಯಂತ್ರಿಸುವ ಕೇಂದ್ರ ನರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ. |
![]() | ವೆರಿಕೋಸ್ ವೇನ್ಸ್ ಅಥವಾ ಉಬ್ಬಿದ ರಕ್ತನಾಳಗಳು (ಕುಶಲವೇ ಕ್ಷೇಮವೇ)ಉಬ್ಬಿದ ರಕ್ತನಾಳಗಳೆಂದರೆ ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ರಕ್ತ ನಾಳಗಳಿಗೆ ಸಂಬಂಧಿಸಿದ ರೋಗ. ಇದು ದೀರ್ಘಕಾಲಿಕವಾಗಿ ಇರಬಹುದು. |
![]() | ಕೊರೋನಾ ನಡುವೆ ಎದುರಾಗಿದೆ ಮಂಕಿಪಾಕ್ಸ್ ಭೀತಿ: ಏನಿದು ಮಂಕಿಪಾಕ್ಸ್? ಲಕ್ಷಣಗಳೇನು?ಯುನೈಟೆಡ್ ಸ್ಟೇಟ್ಸ್ನ ಮ್ಯಾಸಚೂಸೆಟ್ಸ್ ನಲ್ಲಿ ಮಂಕಿಪಾಕ್ಸ್ ನ ಅಪರೂಪದ ಪ್ರಕರಣ ವರದಿಯಾಗಿದ್ದು, ಇದು ಈ ವರ್ಷ ದೇಶದಲ್ಲಿ ವರದಿಯಾದ ಮೊದಲ ಪ್ರಕರಣವಾಗಿದೆ. ಮಂಕಿಪಾಕ್ಸ್ ವೈರಸ್ ಸೋಂಕಿತ ವ್ಯಕ್ತಿ ಇತ್ತೀಚೆಗೆ ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದರು. |
![]() | ಲಿವರ್ ಸಿರೋಸಿಸ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು... (ಕುಶಲವೇ ಕ್ಷೇಮವೇ)ಯಕೃತ್ (ಲಿವರ್) ನಮ್ಮ ದೇಹದ ಅತಿ ಮುಖ್ಯವಾದ ಅಂಗ. ಜೀರ್ಣ ಕ್ರಿಯೆ, ರಕ್ಷಣಾ ಕಾರ್ಯ ತ್ಯಾಜ್ಯ ವಿಸರ್ಜನೆ, ಆಹಾರ ವಸ್ತುಗಳ ವಿಂಗಡಣೆ ಮತ್ತು ಶೇಖರಣೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಯಕೃತ್ ನಿರ್ವಹಿಸುತ್ತದೆ. |
![]() | ಮೈಗ್ರೇನ್ ಎಂಬ ಗಂಭೀರ ತಲೆನೋವು (ಕುಶಲವೇ ಕ್ಷೇಮವೇ)ಒಂದು ದಿನ ಸಂಜೆ ಮಹಿಳೆಯೊಬ್ಬರು ನನ್ನ ಕ್ಲಿನಿಕ್ಕಿಗೆ ಬಂದು “ಡಾಕ್ಟರ್ ಕಳೆದೆರಡು ದಿನಗಳಿಂದ ತುಂಬಾ ತಲೆನೋವು. ಯಾವ ಕೆಲಸವನ್ನೂ ಮಾಡಲು ಆಗುತ್ತಿಲ್ಲ. |