T20I series

'ಅವರು ವಿದೇಶಿ ಬೌಲರ್‌ಗಳಲ್ಲ, ನಮ್ಮವರೇ': ವೆಸ್ಟ್ ಇಂಡೀಸ್ ವಿರುದ್ಧದ ಸೋಲಿನ ಬಳಿಕ ಗೌತಮ್ ಗಂಭೀರ್ ಖಡಕ್ ಸಂದೇಶ
ಗುವಾಹಟಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಒಟ್ಟು 800 ರನ್‌ಗಳು ದಾಖಲಾದ ನಂತರ, ಬ್ಯಾಟ್ ಮತ್ತು ಚೆಂಡಿನ ನಡುವಿನ ಅಸಮತೋಲಿತ ಪೈಪೋಟಿ ಬಗ್ಗೆ ಗಂಭೀರ್ ಅಸಮಾಧಾನ ವ್ಯಕ್ತಪಡಿಸಿದ್ದರು.
ವೆಸ್ಟ್ ಇಂಡೀಸ್ ವಿರುದ್ಧ 249 ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ಎಡವಿದ ಭಾರತ; ಗಂಭೀರ ಪ್ರಶ್ನೆ ಎತ್ತಿದ ಸುನೀಲ್ ಗವಾಸ್ಕರ್!
ವೆಸ್ಟ್ ಇಂಡೀಸ್ ತಂಡವು ಮೊದಲ ಓವರ್‌ನಲ್ಲೇ 2 ವಿಕೆಟ್‌ಗಳನ್ನು ಕಳೆದುಕೊಂಡ ನಂತರವೂ ಭಾರತವು ವೇಗದ ಬೌಲಿಂಗ್‌ನ್ನೇ ಮುಂದುವರಿಸಬೇಕಿತ್ತು ಎಂದು ಮಾಜಿ ಆಟಗಾರ ವರುಣ್ ಆ್ಯರನ್ ತಿಳಿಸಿದರು.

ಟೀಂ ಇಂಡಿಯಾಗೆ RCB ಆಟಗಾರ ಕಂಬ್ಯಾಕ್: ಅಜಿತ್ ಅಗರ್ಕರ್ ಹೊರಬಿದ್ದ ಬೆನ್ನಲ್ಲೇ BCCI ಅಚ್ಚರಿ ನಿರ್ಧಾರ; ನ್ಯೂಜಿಲೆಂಡ್ ವಿರುದ್ಧ ಬ್ಲೂ ಜೆರ್ಸಿಯಲ್ಲಿ ಭುವಿ!
ಭಾರತವು ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ನ್ಯೂಜಿಲೆಂಡ್‌ನಲ್ಲಿ ಐದು ಟಿ20ಐ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿ ನಂತರ ಭಾರತವು ಐದು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿದೆ.

'ಅಡಗಿಕೊಳ್ಳಲು ಈಗ ಎಲ್ಲಿಯೂ ಜಾಗವಿಲ್ಲ': ಭಾರತ ವಿರುದ್ಧದ T20 ಸರಣಿ ಸೋಲಿನ ಬಳಿಕ ಅಫ್ಘಾನಿಸ್ತಾನದ ಕೋಚ್ ರಿಚರ್ಡ್ ಪೈಬಸ್!
ವಿಶ್ವಕಪ್ ನಂತರ ಇದೇ ನಮ್ಮ ಮೊದಲ ಟಿ20 ಸರಣಿ ಎಂದು ನಾನು ಈ ಹಿಂದೆ ಹೇಳಿದ್ದೆ. ಇದು ನಿಜಕ್ಕೂ ದೀರ್ಘ ವಿರಾಮವಾಗಿತ್ತು. ತಂಡದ ಕೆಲ ಆಟಗಾರರು ಅಂದಿನಿಂದ ಇದೇ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ.
'ಇತ್ತೀಚೆಗಷ್ಟೇ ಮತ್ತೊಂದು ಮದುವೆಯಾದರು': ಕನ್ನಡಿ ಮುಂದೆ ಹೆಚ್ಚು ಸಮಯ ಕಳೆಯುವ ಕ್ರಿಕೆಟಿಗ ಯಾರೆಂದು ಹೇಳಿದ ಅಭಿಷೇಕ್ ಶರ್ಮಾ
ಶ್ರೇಯಸ್ ಮತ್ತು ಅಭಿಷೇಕ್ ಇಬ್ಬರೂ ಕಿಶನ್ ಅವರನ್ನು 'ಭಾರತೀಯ ಕ್ರಿಕೆಟ್‌ನ ಅತಿದೊಡ್ಡ ತಮಾಷೆಗಾರ' ಎಂದು ಬಣ್ಣಿಸಿದರೆ, ವಿಶ್ವದ ನಂ. 1 ಟಿ20ಐ ಬ್ಯಾಟರ್ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರತ್ತಲೂ ಬೊಟ್ಟು ಮಾಡಿದರು.
'ಮುಂದಿನ ಎರಡು ದಿನ ನಾನು ಹಾಸಿಗೆ ಬಿಟ್ಟು ಏಳುವುದೇ ಇಲ್ಲ': ಅಫ್ಘಾನಿಸ್ತಾನ ವಿರುದ್ಧದ ಮೊದಲ T20 ಗೆಲುವಿನ ಬಳಿಕ ಇಶಾನ್ ಕಿಶನ್!
'ಕೇವಲ ಒಂದೆರಡು ದಿನಗಳಲ್ಲಿ ಟಿ20 ಮಾದರಿಯ ಆಟದ ಮೊಮೆಂಟಮ್‌ಗೆ (T20 zone) ಹೊಂದಿಕೊಳ್ಳುವುದು ನಿಜಕ್ಕೂ ಕಷ್ಟದ ಕೆಲಸ' ಎಂದು ಕಿಶನ್ ತಿಳಿಸಿದರು.
ಭಾರತಕ್ಕೆ ದೊಡ್ಡ ಹೊಡೆತ: ಅಫ್ಘಾನಿಸ್ತಾನ ವಿರುದ್ಧದ T20 ಸರಣಿಯಿಂದ ಸ್ಟಾರ್ ವೇಗಿ ಔಟ್; ಬುಮ್ರಾ ಆಡೋದು ಡೌಟು!
ಅಫ್ಘಾನಿಸ್ತಾನ ಸರಣಿಯ ನಂತರ, ಭಾರತ ಸೆಪ್ಟೆಂಬರ್ 22 ರಂದು ಟೋಕಿಯೊದಲ್ಲಿ ಜಪಾನ್ ವಿರುದ್ಧ ಏಕೈಕ ಪಂದ್ಯವನ್ನು ಆಡುತ್ತದೆ. ಅವರು ಸೆಪ್ಟೆಂಬರ್ 28 ರಂದು ತಮ್ಮ ಏಷ್ಯನ್ ಕ್ರೀಡಾಕೂಟವನ್ನು ಪ್ರಾರಂಭಿಸಲಿದೆ.

ಟೀಂ ಇಂಡಿಯಾದಿಂದ ಕಡೆಗಣನೆ: ನಿಗೂಢ ಪೋಸ್ಟ್ ಹಂಚಿಕೊಂಡ RCB ಸ್ಟಾರ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ!
ಕೃನಾಲ್ ಪಾಂಡ್ಯ ಕೊನೆಯ ಬಾರಿಗೆ ಭಾರತ ಪರ 2021ರಲ್ಲಿ ಆಡಿದ್ದರು. ಐದು ಪಂದ್ಯಗಳು ಮತ್ತು ನಾಲ್ಕು ಇನಿಂಗ್ಸ್‌ಗಳಲ್ಲಿ, ಅವರು 65.00 ಸರಾಸರಿ ಮತ್ತು 101.56 ಸ್ಟ್ರೈಕ್ ರೇಟ್‌ನಲ್ಲಿ 130 ರನ್ ಗಳಿಸಿದ್ದಾರೆ.
'ಜಿಂಬಾಬ್ವೆ ವಿರುದ್ಧದ 'ದೋಷರಹಿತ' ಗೆಲುವಿಗೆ ವಿವಿಎಸ್ ಸರ್ ಕಾರಣ': ಧನ್ಯವಾದ ತಿಳಿಸಿದ ನಾಯಕ ಶ್ರೇಯಸ್ ಅಯ್ಯರ್
ಯುಕೆ ಪ್ರವಾಸದ ನಂತರ ಗಂಭೀರ್ ವಿರಾಮ ತೆಗೆದುಕೊಂಡಿದ್ದು, ಆಗಸ್ಟ್‌ನಲ್ಲಿ ಶ್ರೀಲಂಕಾದ ಟೆಸ್ಟ್ ಪ್ರವಾಸಕ್ಕೆ ಹಿಂತಿರುಗಲಿದ್ದಾರೆ.

