ವಿದೇಶಮಹಿಳೆಯರಿಗೆ ಹೆಸರೇ ಇಲ್ಲ! ಆಸ್ಪತ್ರೆ, ಸರ್ಕಾರಿ ದಾಖಲೆಗಳಲ್ಲಿ ಎಲ್ಲಾ ಮಹಿಳೆಯರನ್ನು ಬೀಬಿ ಎಂದೇ ಕರೆಯಲು ತಾಲಿಬಾನ್ ಆದೇಶ!
ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಕಚೇರಿ, ನ್ಯಾಯಾಲಯ ಮತ್ತು ಆಸ್ಪತ್ರೆಗಳ ದಾಖಲೆಗಳಲ್ಲಿ ಮಹಿಳೆಯರ ನಿಜವಾದ ಹೆಸರುಗಳನ್ನ ಬಳಸುವುದನ್ನು ತಾಲಿಬಾನ್ ಆಡಳಿತ ನಿಷೇಧಿಸಿದ್ದು, ಅವರ ಹೆಸರಿನ ಬದಲಿಗೆ ಕೇವಲ ಬೀಬಿ ಎಂಬ ಸಾಮಾನ್ಯ ಪದವನ್ನು ಬಳಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆ ಕುರಿತ ವರದಿ ಇಲ್ಲಿದೆ: