Team India's victory parade

ಮುಂಬೈ: ಟೀಂ ಇಂಡಿಯಾ ವಿಜಯೋತ್ಸವ ವೇಳೆ ಕನಿಷ್ಠ 11 ಮಂದಿ ಆಸ್ಪತ್ರೆಗೆ ದಾಖಲು!
ವಿಪರೀತ ಜನಸಂದಣಿಯಿಂದಾಗಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಮತ್ತು ಕೆಲವರು ಉಸಿರಾಟದ ತೊಂದರೆಯಿಂದ ಬಳಲಿದವರನ್ನು ಸರ್ಕಾರಿ ಜಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಂಬೈನಲ್ಲಿ ಟೀಮ್ ಇಂಡಿಯಾ ವಿಜಯೋತ್ಸವ ಪರೇಡ್ ಗೆ ಉಚಿತ ಪ್ರವೇಶ
ಮುಂಬೈನಲ್ಲಿ ಸಂಜೆ 5 ಗಂಟೆಯಿಂದ ಮರೈನ್ ಡ್ರೈವ್ನ ಉದ್ದಕ್ಕೂ ತೆರೆದ ಬಸ್ ನಲ್ಲಿ ಭಾರತ ತಂಡದ ವಿಜಯೋತ್ಸವ ಮೆರವಣಿಗೆ ಸಾಗಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳುತ್ತದೆ.

