ರಾಜ್ಯಮಲೆನಾಡಿನ ಜನರ ಜೀವಕ್ಕೂ ಬೆಲೆ ಕೊಡಿ: 'Operation Gaja' ಕಾರ್ಯಾಚರಣೆ ನಿಲ್ಲಿಸಿ; ಅರಣ್ಯಾಧಿಕಾರಿ ಅಮಾನತಿಗೆ ಶಾಸಕ ತಮ್ಮಯ್ಯ ಪಟ್ಟು..!
ಮಲೆನಾಡಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಆಪರೇಷನ್ ಗಜ ಕಾರ್ಯಾಚರಣೆ ಆರಂಭಿಸಲು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಮತ್ತು ಹಾಸನ ವಿಭಾಗದ ಅರಣ್ಯಾಧಿಕಾರಿ ಹರೀಶ್ ಅವರಿಗೆ ಅನುಮತಿ ನೀಡಿದವರು ಯಾರು..?