ದೇಶಲಾಕ್ ಡೌನ್ ಎಫೆಕ್ಟ್: ಊರು ಸೇರಿದ ಬಳಿಕ ಕದ್ದ ಬೈಕ್ ವಾಪಸ್ ಪಾರ್ಸಲ್ ಮಾಡಿದ ಕಳ್ಳ, ಮಾಲೀಕ ಫುಲ್ ಖುಷ್!
ಕೊರೋನಾ ಲಾಕ್ ಡೌನ್ ನಿಂದಾಗಿ ಯಾವುದೇ ವಾಹನ ಇಲ್ಲದೆ ಸುಮಾರು 200 ಕಿ.ಮೀ. ದೂರದ ತನ್ನ ಊರು ತಲುಪಲು ಪರದಾಡುತ್ತಿದ್ದ ವ್ಯಕ್ತಿಯೊಬ್ಬ ಬೈಕ್ ವೊಂದನ್ನು ಕದ್ದು, ತನ್ನ ಪತ್ನಿ ಜತೆ ಊರು ಸೇರಿದ್ದಾನೆ. ಬಳಿಕ ಕಳ್ಳತನ ಮಾಡಿದ್ದ ಬೈಕ್ ಅನ್ನು ಮಾಲೀಕನಿಗೆ ವಾಪಸ್ ಪಾರ್ಸಲ್ ಮಾಡುವ ಮೂಲಕ ಪ್ರಾಮಾಣಿಕತೆ ಮೇರೆದಿದ್ದಾನೆ.