ದೇಶತಿರುಪರಂಕುಂದ್ರಂ ದೀಪ ವಿವಾದ: ಹೈಕೋರ್ಟ್ನಿಂದಲೂ ಆದೇಶ ಪಾಲನೆಗೆ ಸೂಚನೆ, ಹಿರಿಯ ವಕೀಲರು ಹೇಳಿದ್ದೇನು?
ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಎ. ಸಿರಾಜುದ್ದೀನ್ ಮಾತನಾಡಿ, ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಿತ್ತು. ಆದೇಶದ ಅನುಪಾಲನೆ ಕುರಿತು ಮೂರು ದಿನಗಳೊಳಗೆ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಬೇಕಿದೆ..