- Tag results for thriller
![]() | ಥ್ರಿಲ್ಲರ್ ಕಥಾಹಂದರದ “ಭಾವಚಿತ್ರ” ಟ್ರೈಲರ್ ಬಿಡುಗಡೆಗಿರೀಶ್ ಕುಮಾರ್ ಬಿ. ರಚಿಸಿ ನಿರ್ದೇಶಿಸಿರುವ ಮಿಸ್ಟರಿ ಥ್ರಿಲ್ಲರ್ ಚಿತ್ರ ಭಾವಚಿತ್ರ” ಟ್ರೈಲರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಚಕ್ರವರ್ತಿ ರೆಡ್ಡಿ, ಗಾನವಿ ಲಕ್ಷ್ಮಣ್, ಅವಿನಾಶ್ ಯಳಂದೂರು, ಕಾರ್ತಿ ಸೌಂದರ್ಯ, ಪೂಜಾ ಭರಾಟೆ ಮತ್ತು ಗಿರೀಶ್ ಬಿಜ್ಜಳ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. |
![]() | 'ಅರಿಹ' ಕ್ರೈಂ ಥ್ರಿಲ್ಲರ್ ಗಾಗಿ ಒಂದಾದ ಶ್ರೀ ಮತ್ತು ಕಾಜಲ್ ಕುಂದರ್!ಕಿರುತೆರೆಯಿಂದ ಹಿರಿತೆರೆಗೆ ಬಂದಿರುವ ಶ್ರೀ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗಜಾನನ ಅಂಡ್ ಗ್ಯಾಂಗ್ ನಟ ಅರಿಹ ಎಂಬ ಕ್ರೈಂ ಥ್ರಿಲ್ಲರ್ ಗಾಗಿ ಸಹಿ ಮಾಡಿದ್ದಾರೆ. |
![]() | ಮಹಾಂತೇಶ್ ಹಂದ್ರಾಳ್ ನಿರ್ದೇಶನದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್!ಪ್ರಜ್ವಲ್ ದೇವರಾಜ್ ಕೈಯ್ಯಲ್ಲಿ ಸದ್ಯ ಹಲವು ಸಿನಿಮಾಗಳಿವೆ, ಅವರ ಸಿನಿಮಾಗಳು ವಿವಿಧ ಹಂತದಲ್ಲಿವೆ, ಸದ್ಯ ಲೋಹಿತ್ ನಿರ್ದೇಶನದ ಮಾಫಿಯಾದಲ್ಲಿ ಪ್ರಜ್ವಲ್ ಬ್ಯುಸಿಯಾಗಿದ್ದಾರೆ. |
![]() | ಮತ್ತೊಂದು ಥ್ರಿಲ್ಲರ್ ಸಿನಿಮಾದಲ್ಲಿ ಚಿನ್ನಾರಿ ಮುತ್ತ: ರಾಘು ಸಿನಿಮಾ ಫರ್ಸ್ಟ್ ಲುಕ್ ಬಿಡುಗಡೆ'ಆನ', 'ಬ್ಯಾಂಗ್' ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿ ಅನುಭವವಿರುವ ಆನಂದ್ ರಾಜ್ 'ರಾಘು' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. |
![]() | ಪತಿಯ ಸಾವಿನ ನಂತರ ನಟನೆಗೆ ಮರಳಿದ ಮಾಲಾಶ್ರೀ: ಆ್ಯಕ್ಷನ್ ಥ್ರಿಲ್ಲರ್ ನಲ್ಲಿ ಕನಸಿನ ರಾಣಿ!2017 ರಲ್ಲಿ ತೆರೆಕಂಡ ಹುಪ್ಪು ಹುಳಿ ಖಾರ ಸಿನಿಮಾ ನಂತರ ನಟಿ ಮಾಲಾಶ್ರಿ ಮತ್ಯಾವ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ, ಕೋವಿಡ್ ಸಾಂಕ್ರಾಮಿಕ ಹಾಗೂ ವಯಕ್ತಿಕ ಕಾರಣಗಳಿಂದಾಗಿ ಮಾಲಾಶ್ರೀ ಚಿತ್ರರಂಗದಿಂದ ದೂರ ಉಳಿದಿದ್ದರು. |
![]() | ಕ್ರೈಂ ಥ್ರಿಲ್ಲರ್ 'ಸೋಲ್ಡ್' ಸಿನಿಮಾದಲ್ಲಿ ಕಾಮಿಡಿ ಆಕ್ಟರ್ ದಾನಿಶ್ ಸೇಟ್ ನಟನೆ: ಸ್ಯಾಂಡಲ್ ವುಡ್ ನಿರ್ದೇಶಕಿಯರ ಬಳಗಕ್ಕೆ ಹೊಸ ಸೇರ್ಪಡೆಕ್ರೈಂ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಪ್ರೇರಣಾ ಅಗರವಾಲ್ ನಿರ್ದೇಶಿಸಿದ್ದಾರೆ. ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ಅವರಿಗಿದೆ. |
![]() | ಮತ್ತೊಂದು ವಿಭಿನ್ನ, ಸದೃಢ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ: 'ಬಹುಕೃತ ವೇಷಂ' ಚಿತ್ರವಿಮರ್ಶೆಟ್ವಿಸ್ಟ್ ಟರ್ನ್ ಗಳನ್ನು ಒಳಗೊಂಡ, ವಾಸ್ತವ ಮತ್ತು ಭ್ರಮೆಗಳ ನಡುವೆ ತೊಯ್ದಾಡಿಸುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಬಂದಿವೆ. 'ಬಹುಕೃತ ವೇಷಂ' ಈ ಸಾಲಿಗೆ ಹೊಸ ಸೇರ್ಪಡೆ. ಸಿನಿಮಾದಲ್ಲಿ ಶಶಿಕಾಂತ್ ಮತ್ತು ಬಿಗ್ ಬಾಸ್ ಕಣ್ಮಣಿ ವೈಷ್ಣವಿ ಗೌಡ ನಟನೆ ಸಮುದ್ರ ತಟದ ತಂಗಾಳಿಯಷ್ಟು ಫ್ರೆಶ್. |
![]() | ಆಕ್ಷನ್ ಮೂವಿ 'ಕ್ಯೂ': ನಿರಂಜನ್ ಸುಧೀಂದ್ರಗೆ ಆಕ್ಷನ್ ಕಟ್ ಹೇಳಲಿರುವ ನಾಗಶೇಖರ್ನಟ ನಿರಂಜನ್ ಸುಧೀಂದ್ರ ತಮ್ಮ ನಟನೆಯ ಚೊಚ್ಚಲ ಚಿತ್ರ ಹುಡುಗುರು ಬಿಡುಗಡೆಯನ್ನು ಎದುರುನೋಡುತ್ತಿದ್ದಾರೆ. ಅವರ ಎರಡನೇ ಚಿತ್ರ ಸೂಪರ್ ಸ್ಟಾರ್ ಈಗಾಗಲೇ ಚಿತ್ರೀಕರಣದಲ್ಲಿದೆ. ಈಗ ಮೂರನೇ ಚಿತ್ರವೂ ಅವರನ್ನು ಅರಸಿಬಂದಿದೆ. |
![]() | ನಿರ್ದೇಶಕರು ನನ್ನನ್ನು ವಿಭಿನ್ನ ಪಾತ್ರಗಳಲ್ಲಿ ನೋಡಲು ಇಷ್ಟಪಡುತ್ತಿರುವುದು ಸಂತಸ ನೀಡಿದೆ: ದಿಗಂತ್ 'ಹುಟ್ಟುಹಬ್ಬದ ಶುಭಾಶಯಗಳು'ನಾಗರಾಜ್ ಬೆತೂರ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಕಾಣುತ್ತಿದೆ. |
![]() | ಪ್ರಶಾಂತ್ ಸಾಗರ್ ನಿರ್ದೇಶನದ ಥ್ರಿಲ್ಲರ್ ಸಿನಿಮಾದಲ್ಲಿ ರೇಡಿಯೋ ಜಾಕಿಯಾಗಿ 'ಓಲ್ಡ್ ಮಾಂಕ್' ಶ್ರೀನಿರೇಡಿಯೋ-ಜಾಕಿಯಾಗಿ ಬದಲಾಗಿರುವ ನಟ ಶ್ರೀನಿ, ನಿರ್ದೇಶಕ ಪ್ರಶಾಂತ್ ಸಾಗರ್ ಅವರ ಮುಂಬರುವ ಚಿತ್ರದಲ್ಲಿ ರೇಡಿಯೋ ಜಾಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಬರುತ್ತಿದೆ. |
![]() | ದಿಗಂತ್- ತರುಣ್ ಪ್ಯಾರಾನಾರ್ಮಲ್ ಥ್ರಿಲ್ಲರ್ ಸಿನಿಮಾ 'ಟ್ರಿಣ್ ಟ್ರಿಣ್ ಟ್ರಿಣ್'ಗೆ ಕೋಮಿಕಾ ಆಂಚಲ್ ನಾಯಕಿಎಂಜಿನಿಯರಿಂಗ್ ಪದವೀಧರೆಯಾಗಿರುವ ಕೋಮಿಕಾ ಈಗಾಗಲೇ ಮ್ಯೂಸಿಕ್ ವಿಡಿಯೋಗಳಲ್ಲಿ ನಟಿಸಿದ್ದು, ಶೀಘ್ರದಲ್ಲಿ ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. |
![]() | ರಂಗಿತರಂಗ ಹಿಂದಿ ರಿಮೇಕ್ ಹಕ್ಕುಗಳ ಮಾರಾಟ ಸುದ್ದಿ ಅಲ್ಲಗಳೆದ ನಿರ್ಮಾಪಕರಂಗಿತರಂಗ ಸಿನಿಮಾದ ನಿರ್ಮಾಪಕರು ಹಕ್ಕು ಸ್ವಾಮ್ಯ ಮಾರಾಟಕ್ಕೆ ನಿರಾಕರಿಸಿದ್ದಾರೆ. |
![]() | 'ಮನಿ ಹೈಸ್ಟ್' ನೆಟ್ ಫ್ಲಿಕ್ಸ್ ಥ್ರಿಲ್ಲರ್ ಧಾರಾವಾಹಿ ಸರಣಿ ಕಡೆಯ ಭಾಗದ ಪೋಸ್ಟರ್ ಬಿಡುಗಡೆ: ಪ್ರಸಾರ ದಿನಾಂಕ ನಿಗದಿಸ್ಪೇನ್ ರಾಷ್ಟ್ರೀಯ ಬ್ಯಾಂಕಿಂದ ಸಾವಿರಾರು ಕೋಟಿ ರೂ. ಕಳವು ಮಾಡುವ ಮಹಾನ್ ಚಾಣಾಕ್ಷ ಮಿಸ್ಟರ್ ಪ್ರೊಫೆಸರ್ ಮತ್ತು ಆತನ ತಂಡದ ಕೃತ್ಯಕ್ಕೆ ತೆರೆ ಬೀಳುವ ದಿನಾಂಕ ನಿಗದಿಯಾಗಿದೆ. |
![]() | ಸಸ್ಪೆನ್ಸ್ ಥ್ರಿಲ್ಲರ್ 'ಜುಗಲ್ಬಂದಿ' ಯಲ್ಲಿ ಅರ್ಚನಾ ಕೊಟ್ಟಿಗೆ!ದಿವಾಕರ್ ಡಿಮ್ ಡಿಮಾ ನಿರ್ದೇಶನ ಸಸ್ಪೆನ್ಸ್, ಥ್ರಿಲ್ಲರ್ ಜುಗಲ್ಪಂದಿ ಸಿನಿಮಾದಲ್ಲಿ ಬಹು ತಾರಾಗಣವಿದೆ.ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅಶ್ವಿನ್ ರಾವ್ ಪಲ್ಲಕ್ಕಿ, ಅರ್ಚನಾ ಕೊಟ್ಟಿಗೆ ಮತ್ತು ಮಾನಸಿ ಸುಧೀರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. |
![]() | ಥ್ರಿಲ್ಲರ್ ಸಿನಿಮಾ ಮೂಲಕ ಮೇಘನಾ ರಾಜ್ ಕಮ್ ಬ್ಯಾಕ್!ಥ್ರಿಲ್ಲರ್ ಸಿನಿಮಾ ಮೂಲಕ ನಟಿ ಮೇಘನಾ ರಾಜ್ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ವಿಶಾಲ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ಮೇಘನಾರಾಜ್ ಅಭಿನಯಿಸಲಿದ್ದಾರೆ. |