ಸಿನಿಮಾ ಸುದ್ದಿಟೊರೆಂಟೋ ಚಲನಚಿತ್ರೋತ್ಸವ: ಮೀರಾ ನಾಯರ್ ಗೆ 'ಟಿಐಎಫ್ಎಫ್' ಪ್ರಶಸ್ತಿ ಗರಿ
ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರು 2020 ರ ಟೊರೊಂಟೊ ಚಲನಚಿತ್ರೋತ್ಸವದ ಟಿಐಎಫ್ಎಫ್ ಗೌರವ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇವರು ನಟರಾದ ಕೇಟ್ ವಿನ್ಸ್ಲೆಟ್ ಮತ್ತು ಆಂಥೋನಿ ಹಾಪ್ಕಿನ್ಸ್ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.