ವಿದೇಶಭಾರತೀಯ ಮೂಲದ ಉದ್ಯಮಿ ಯೂಸುಫಾಲಿಗೆ ಅಬುಧಾಬಿಯ ಅತ್ಯುನ್ನತ ನಾಗರಿಕ ಪ್ರಶಸ್ತಿ
ಅಬುಧಾಬಿ ದೊರೆ ಮತ್ತು ಯುಎಇ ಸಶಸ್ತ್ರ ಪಡೆಗಳ ಉಪ ಸುಪ್ರೀಂ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಭಾರತೀಯ ಮೂಲದ ಉದ್ಯಮಿ ಯೂಸುಫಾಲಿ ಎಂಎ ಮತ್ತು ಇತರ 11 ವ್ಯಕ್ತಿಗಳಿಗೆ ಸಮುದಾಯಕ್ಕೆ ನೀಡಿದ ಉದಾತ್ತ ಮತ್ತು ದತ್ತಿ ಕೊಡುಗೆಗಳಿಗಾಗಿ ಅಬುಧಾಬಿಯ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.