• Tag results for training

ನಮ್ಮ ರಕ್ಷಣೆ ಮಾಡಿಕೊಳ್ಳಕ್ಕೆ ನಾವು ಟ್ರೈನಿಂಗ್ ಕೊಡಬಾರದಾ: ಈಶ್ವರಪ್ಪ ಪ್ರಶ್ನೆ

ನಮ್ಮ ರಕ್ಷಣೆ ಮಾಡಿಕೊಳ್ಳಕ್ಕೆ ನಾವು ಟ್ರೈನಿಂಗ್ ಕೊಡಬಾರದಾ. ಶತಮಾನಗಳ ಹಿಂದೆ ನಮ್ಮ ದೇವಸ್ಥಾನ ಧ್ವಂಸ ಆಯ್ತು, ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆಯ್ತು. ಈಗಲೂ ಹಾಗೆ ಆಗಬೇಕಾ..?

published on : 18th May 2022

ರಾಜ್ಯ ಸರ್ಕಾರದ್ದು ತಾಲಿಬಾನ್ ಸಂಸ್ಕೃತಿ- ಯು.ಟಿ ಖಾದರ್: ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು- ಕೆ.ಜಿ ಬೋಪಯ್ಯ

ವಿದ್ಯಾರ್ಥಿಗಳಿಗೆ ಪೆನ್ ಪುಸ್ತಕ ಕೊಡುತ್ತಿಲ್ಲ. ಅದರ ಬದಲು ರೈಫಲ್ ಟ್ರೈನಿಂಗ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ್ದು ತಾಲಿಬಾನ್ ಸಂಸ್ಕೃತಿ ಎಂದು ಮಾಜಿ ಸಚಿವ ಯು.ಟಿ ಖಾದರ್ ವಾಗ್ದಾಳಿ ನಡೆಸಿದರು.

published on : 18th May 2022

ಕೊಡಗಿನ ಶಾಲೆ ಆವರಣದಲ್ಲಿ ಬಜರಂಗ ದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ; ತೀವ್ರ ಆಕ್ರೋಶ

ಕೊಡಗಿನ ಶಾಲೆ ಆವರಣದಲ್ಲಿ ತನ್ನ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿರುವ ಬಜರಂಗ ದಳದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಮತ್ತು ಎಸ್‌ಡಿಪಿಐ ಸದಸ್ಯರು ಒತ್ತಾಯಿಸಿದ್ದಾರೆ. ಆದರೆ ಬಜರಂಗ ದಳದ ವಿರುದ್ಧ...

published on : 16th May 2022

ಕೋವಿಡ್ ನಿಂದಾಗಿ ವೃತ್ತಿಪರ ತರಬೇತಿಗಳು ಸ್ಥಗಿತ: ಮಹಿಳಾ ಕೈದಿಗಳ ಭವಿಷ್ಯ ಸಂಕಷ್ಟದಲ್ಲಿ!

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪರಪ್ಪನ ಅಗ್ರಹಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ವೃತ್ತಿಪರ ತರಬೇತಿಗಳು ಸ್ಥಗಿತಗೊಂಡಿದ್ದು, ಪರಿಣಾಮ ಕಾರಾಗೃಹದಲ್ಲಿರುವ ಮಹಿಳಾ ಕೈದಿಗಳು ತಮ್ಮ ಜೀವನ ಹಾಗೂ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆ.

published on : 10th May 2022

ಬೆಂಗಳೂರಿನಲ್ಲಿ ಸೌಂದರ್ಯ ತರಬೇತಿ ಶಿಬಿರ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಂದಿನಿ ನಾಗರಾಜ್ ಅವರ ಸಹಯೋಗದಲ್ಲಿ ವಿಭಿನ್ನವಾದ ಸೌಂದರ್ಯ ತರಬೇತಿ ಶಿಬಿರ ನಡೆಯಲಿದೆ.

published on : 9th May 2022

ಪ್ರಸಕ್ತ ವರ್ಷ ಎರಡೂವರೆ ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಸಕ್ತ ವರ್ಷ ಕನಿಷ್ಠ 2.5 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ ನೀಡಲು ರಾಜ್ಯ ಸರ್ಕಾರ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 23rd April 2022

ರಾಜ್ಯದ 60 ಸಾವಿರ ಯುವಕರನ್ನು ಸ್ವಾವಲಂಬಿಗೊಳಿಸಲು ಸರ್ಕಾರದಿಂದ ತರಬೇತಿ

ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದ ಯುವಕರು ಸ್ವಾವಲಂಬಿಯಾಗಿ ವೃತ್ತಿ ನಡೆಸಲು ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಯುವ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸ್ವಾವಲಂಬನೆಗೆ ತರಬೇತಿ ನೀಡಲಿದೆ.

published on : 23rd April 2022

ಬೆಂಗಳೂರು: ಜಕ್ಕೂರು ಏರೋಡ್ರೋಮ್ ನಲ್ಲಿ ಉರುಳಿಬಿದ್ದ ತರಬೇತಿ ವಿಮಾನ, ಒಬ್ಬರಿಗೆ ಗಾಯ

ನಗರದ  ಜಕ್ಕೂರು ಏರೋಡ್ರೋಮ್ ನಲ್ಲಿ ಭಾನುವಾರ ತರಬೇತಿ ವಿಮಾನವೊಂದು ಉರುಳಿ ಬಿದಿದ್ದೆ.ಸಂಜೆ 5.45 ಸುಮಾರಿನಲ್ಲಿ ತರಬೇತಿ ವಿಮಾನ (ಸೆಸ್ನಾ 185) ಆಕಾಶಕ್ಕೆ ಹಾರಲು ಕೆಲ ಕ್ಷಣಗಳು ಬಾಕಿ ಇರುವಾಗಲೇ ನಾಯಿಯೊಂದು ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆದ ವಿಮಾನ ರನ್ ವೇನಲ್ಲಿ ಉರುಳಿ ಪಕ್ಕಕ್ಕೆ ಬಿದ್ದಿತು ಎನ್ನಲಾಗಿದೆ. 

published on : 18th April 2022

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಂಬೈ ಮೂಲದ ಸಂಸ್ಥೆಯಿಂದ ವಿಮಾನ ಚಾಲನಾ ತರಬೇತಿ

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಸಂಸ್ಥೆ(ಎಫ್‌ಟಿಒ) ಆರಂಭಿಸುವ ಬಿಡ್ ಅನ್ನು ಮುಂಬೈ ಮೂಲದ ಏರ್ ಟ್ರೈನಿಂಗ್ ಸಂಸ್ಥೆ ಪಡೆದಿದ್ದು, ಟೆಂಡರ್ ಪಡೆದ ಸಂಸ್ಥೆಯು ಶೀಘ್ರದಲ್ಲೇ ವಿಮಾನ ಚಾಲನಾ ತರಬೇತಿ...

published on : 12th April 2022

ನೈಜೀರಿಯಾದ 6 ಮಂದಿ ಸೇನಾ ಅಧಿಕಾರಿಗಳಿಗೆ ಭಾರತದಲ್ಲಿ ತರಬೇತಿ 

ಭಾರತೀಯ ವಾಯುಪಡೆ ಹಾಗೂ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ನೈಜೀರಿಯಾದ ಸೇನಾ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ.

published on : 11th April 2022

ಬಿಹಾರದ ಈ ಗ್ರಾಮ ಐಐಟಿ ಆಕಾಂಕ್ಷಿಗಳ ಕಾಶಿ

ಕಳೆದ ವರ್ಷ ಇದೇ ಗ್ರಾಮದ 16 ಮಂದಿ ಅಭ್ಯರ್ಥಿಗಳು ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. 

published on : 11th April 2022

ಉಡುಪಿ: ವಿದ್ಯಾರ್ಥಿಗಳಿಗೆ ಉಚಿತ ಈಜು ತರಬೇತಿ; ಗಂಗಾಧರ್ ಕಡೇಕಾರ್ ವಿಭಿನ್ನ ಸೇವಾ ಮನೋಭಾವ!

ವಯಸ್ಸು ಅಥವಾ ಹಿನ್ನೆಲೆ ಎನ್ನದೇ ಎಲ್ಲ ರೀತಿಯ ವಯೋಮಾನದವರು ವಾರಕ್ಕೊಮ್ಮೆ ಈ ಕೆರೆಯ ಬಳಿ ಬಂದು, ಕೆರೆಯನ್ನು ಸ್ವಚ್ಛಗೊಳಿಸಿ, ಈಜಾಡುತ್ತಾರೆ. ಹದಿಹರೆಯದ ಮಕ್ಕಳು ಮಾತ್ರವಲ್ಲದೆ 55 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೂ ಗಂಗಾಧರ್ ಈಜು ಹೇಳಿಕೊಡುತ್ತಾರೆ. 

published on : 7th March 2022

ಶಾಲಾ- ಕಾಲೇಜುಗಳ ಮಕ್ಕಳಿಗೆ ಶೀಘ್ರದಲ್ಲಿಯೇ ಆತ್ಮರಕ್ಷಣಾ ತರಬೇತಿ ಪ್ರಾರಂಭ- ಮುಖ್ಯಮಂತ್ರಿ ಬೊಮ್ಮಾಯಿ

ಶಾಲಾ- ಕಾಲೇಜುಗಳ ಮಕ್ಕಳಿಗೆ ಶೀಘ್ರದಲ್ಲಿಯೇ ಆತ್ಮರಕ್ಷಣಾ ತರಬೇತಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

published on : 6th February 2022

ಸಿಇಟಿ, ನೀಟ್, ಜೆಇಇ ಅರ್ಜಿ ತುಂಬುವ ಬಗ್ಗೆ ವಿಶೇಷ ತರಬೇತಿಗೆ ವ್ಯವಸ್ಥೆ- ಸಚಿವ ಡಾ.ಸಿ. ಎನ್. ಅಶ್ವತ್ಥ ನಾರಾಯಣ

ಸಿಇಟಿ, ನೀಟ್, ಜೆಇಇ ಮುಂತಾದ ಉನ್ನತ ಹಂತದ ಪರೀಕ್ಷೆಗಳಿಗೆ ಅರ್ಜಿ ತುಂಬುವಾಗ ಅಭ್ಯರ್ಥಿಗಳು ತಪ್ಪು ಮಾಡುತ್ತಿರುವ ಹಿನ್ನೆಲೆಯಲ್ಲಿ  ಇದಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಮತ್ತು  ಪದವಿ ಹಂತಗಳಲ್ಲಿ ಆಯಾ ಕಾಲೇಜುಗಳಲ್ಲಿಯೇ ವಿಶೇಷ ತರಬೇತಿ ನೀಡಲು ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

published on : 30th January 2022

ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಉದ್ಘಾಟಿಸಿದ ಸಿಎಂ; ಎನ್ ಸಿಸಿಯಲ್ಲಿ 7500 ಹೊಸ ಕೆಡೆಟ್‍ಗಳಿಗೆ ಅವಕಾಶ ಎಂದ ಬೊಮ್ಮಾಯಿ

ನವೀಕೃತ ಸರ್ಕಾರಿ ವೈಮಾನಿಕ ತರಬೇತಿ ಶಾಲೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಉದ್ಘಾಟನೆ ಮಾಡಿದ್ದು, ಈ ವೇಳೆ ಎನ್ ಸಿಸಿಯಲ್ಲಿ 7500 ಹೊಸ ಕೆಡೆಟ್‍ಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

published on : 23rd January 2022
1 2 3 > 

ರಾಶಿ ಭವಿಷ್ಯ