ಲಯನ್ಸ್ ಕ್ಲಬ್ ಮತ್ತು ಅಡ್ರೆಟ್ ಇನ್ಫೋಟೆಕ್ ಸಂಸ್ಥೆಗಳ ಸಹಯೋಗದಲ್ಲಿ ಜ.10 ರಂದು ಬಸವನಗುಡಿ ವಿಜಯ ಪಿಯು ಕಾಲೇಜಿನ ಆವರಣದಲ್ಲಿ ಬೃಹತ್ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ನ ಮಹಿಳಾ ವಿಭಾಗದ ಕಾರ್ಯದರ್ಶಿ ಲತಾ ಮಂಜುನಾಥ್ ತಿಳಿಸಿದರು...