UK, Maldives

ಮಾಲ್ಡೀವ್ಸ್ ನಿಂದ 12 ಭಾರತೀಯ ಮೀನುಗಾರರ ಬಂಧನ: ತಮಿಳುನಾಡು
ತಮಿಳುನಾಡಿಗೆ ಸೇರಿದ ಸುಮಾರು 12 ಮೀನುಗಾರರನ್ನು ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ಬಂಧಿಸಿದ್ದು, ಅವರ ಮತ್ತು ಅವರ ದೋಣಿ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ...

ಮಾಲ್ಡೀವ್ಸ್‌ನಲ್ಲಿ ಸ್ಫೋಟ: ಇಬ್ಬರು ಭಾರತೀಯ ಕಾರ್ಮಿಕರ ಸಾವು
ಮಾಲ್ಡೀವ್ಸ್‌ನ ಹಾ ಧಾಲ್ ಮಕುನುಧೂ ದ್ವೀಪದ ಮೀನು ಮಾರುಕಟ್ಟೆ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಇಬ್ಬರು ಭಾರತೀಯ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮಾಲೆಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಭಾನುವಾರ ತಿಳಿಸಿದೆ.

ಗುರುದ್ವಾರ ಪ್ರವೇಶಕ್ಕೆ ರಾಯಭಾರಿಗೆ ತಡೆ: ಘಟನೆ ಖಂಡಿಸಿದ ಗುರುದ್ವಾರ ಆಡಳಿತ ಮಂಡಳಿ
ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದ ಘಟನೆಗೆ ಸಂಬಂಧಿಸಿದಂತೆ ಗುರುದ್ವಾರ ಆಡಳಿತ ಮಂಡಳಿ ಖಂಡಿಸಿದೆ.

ಗುರುದ್ವಾರಕ್ಕೆ ರಾಯಭಾರಿ ಪ್ರವೇಶಕ್ಕೆ ತಡೆ: ಬ್ರಿಟನ್ ಗೆ ಕಳವಳ ವ್ಯಕ್ತಪಡಿಸಿದ ಭಾರತ
ಭಾರತದ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗುರುದ್ವಾರಕ್ಕೆ ಪ್ರವೇಶಿಸದಂತೆ ತಡೆದ ಘಟನೆ ನಡೆದಿದ್ದು, ಈ ಘಟನೆ ವಿಚಾರವಾಗಿ ಭಾರತ ವಿದೇಶಾಂಗ ಇಲಾಖೆ ಬ್ರಿಟನ್ ವಿದೇಶಾಂಗ ಕಚೇರಿಗೆ ತನ್ನ ಕಳವಳ ವ್ಯಕ್ತಪಡಿಸಿದೆ.

ಮುಕ್ತ ವ್ಯಾಪಾರ ಒಪ್ಪಂದದ ತ್ವರಿತ ತೀರ್ಮಾನಕ್ಕೆ ಭಾರತ-ಬ್ರಿಟನ್ ಬದ್ಧ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಉಭಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ತ್ವರಿತ ತೀರ್ಮಾನಕ್ಕೆ ಭಾರತ ಹಾಗೂ ಬ್ರಿಟನ್ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

'ಇತಿಹಾಸವು ನಿಮ್ಮನ್ನು ದಯೆಯಿಂದ ನಿರ್ಣಯಿಸುವುದಿಲ್ಲ': ರಿಷಿ ಸುನಕ್ ಸರ್ಕಾರಕ್ಕೆ ಆಘಾತ; ಪ್ರಮುಖ ಸಚಿವರ ರಾಜಿನಾಮೆ
ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸರ್ಕಾರಕ್ಕೆ ಆಘಾತ ಎದುರಾಗಿದ್ದು, ಸರ್ಕಾರದ ಪ್ರಮುಖ ಸಚಿವರು ರಾಜಿನಾಮೆ ನೀಡಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಂದು ತಿಂಗಳೊಳಗೆ ಭಾರತ-ಬ್ರಿಟನ್ ಸಹಿ
ಬ್ರಿಟನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್‌ಟಿಎ) ಭಾರತ ಸಜ್ಜಾಗುತ್ತಿದ್ದು, ಈ ಸಂಬಂಧ 12ನೇ ಸುತ್ತಿನ ಮಾತುಕತೆ ಬುಧವಾರ ದೆಹಲಿಯಲ್ಲಿ ಆರಂಭವಾಗಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂಸದಸ್ಯ ರಾಷ್ಟ್ರಗಳ ಪರಿಷ್ಕರಣೆಗೆ ಬ್ರಿಟನ್ ಪಟ್ಟು, ಭಾರತ, ಬ್ರೆಜಿಲ್, ಜರ್ಮನಿ ಸೇರ್ಪಡೆಗೆ ಆಗ್ರಹ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂಸದಸ್ಯ ರಾಷ್ಟ್ರಗಳ ಪರಿಷ್ಕರಣೆಗೆ ಬ್ರಿಟನ್ ಪಟ್ಟು ಹಿಡಿದಿದ್ದು, ಭಾರತ, ಬ್ರೆಜಿಲ್, ಜರ್ಮನಿ ದೇಶಗಳಿಗೆ ಖಾಯಂ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿದೆ.

58ನೇ ವಯಸ್ಸಿನಲ್ಲಿ 8ನೇ ಮಗುವಿಗೆ ತಂದೆಯಾಗಲಿರುವ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್
ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ 58ನೇ ವಯಸ್ಸಿನಲ್ಲಿ 8ನೇ ಬಾರಿಗೆ ತಂದೆಯಾಗುತ್ತಿದ್ದು, ಬೋರಿಸ್ ಜಾನ್ಸನ್-3ನೇ ಪತ್ನಿ ಕ್ಯಾರಿ ಜಾನ್ಸನ್ ದಂಪತಿ ತಮ್ಮ ಮೂರನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

