ವಿಕೆಟ್ಕೀಪರ್-ಬ್ಯಾಟರ್ ಆಗಿರುವ ಭವಿಕಾ, ಇರಾ ಜಾಧವ್, ದಿಯಾ ಯಾದವ್, ನಿಧಿ ಮಹತೋ ಮತ್ತು ಅಕ್ಷಾ ಪರ್ಮಾರ್ ಸೇರಿದಂತೆ ಹಲವು ಭರವಸೆಯ ಯುವ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಮುನ್ನಡೆಸಲಿದ್ದಾರೆ.