ರಾಜ್ಯಸಿಎಂ ಸಿದ್ದರಾಮಯ್ಯರೇ, ಅಹಿಂದ ಹೆಣ್ಣು ಮಕ್ಕಳ ಮೇಲೆ ಕಾಳಜಿ ಇದ್ದರೆ 'ಸರ್ಕಾರಿ ಹಾಸ್ಟೆಲ್ ಟೂರ್' ಮಾಡಿ: ಬಿಜೆಪಿ ಒತ್ತಾಯ
ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಮೆಚ್ಚಿಸಲು ಡಿ.ಕೆ.ಶಿವಕುಮಾರ್ ಅವರ ಮನೆ 'ಹೋಮ್ ಟೂರ್' ಮಾಡುವ ಬದಲು ಅವ್ಯವಸ್ಥೆಯ ಆಗರವಾಗಿರುವ "ಸರ್ಕಾರ ಹಾಸ್ಟೆಲ್ ಟೂರ್" ಮಾಡಿ ಎಂದು ಆರ್. ಅಶೋಕ್ ಒತ್ತಾಯಿಸಿದ್ದಾರೆ.