US, UK, France

ಮುಕ್ತ ವ್ಯಾಪಾರ ಒಪ್ಪಂದದ ತ್ವರಿತ ತೀರ್ಮಾನಕ್ಕೆ ಭಾರತ-ಬ್ರಿಟನ್ ಬದ್ಧ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ದೇಶ

ಮುಕ್ತ ವ್ಯಾಪಾರ ಒಪ್ಪಂದದ ತ್ವರಿತ ತೀರ್ಮಾನಕ್ಕೆ ಭಾರತ-ಬ್ರಿಟನ್ ಬದ್ಧ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಉಭಯ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ತ್ವರಿತ ತೀರ್ಮಾನಕ್ಕೆ ಭಾರತ ಹಾಗೂ ಬ್ರಿಟನ್ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

'ಇತಿಹಾಸವು ನಿಮ್ಮನ್ನು ದಯೆಯಿಂದ ನಿರ್ಣಯಿಸುವುದಿಲ್ಲ': ರಿಷಿ ಸುನಕ್ ಸರ್ಕಾರಕ್ಕೆ ಆಘಾತ; ಪ್ರಮುಖ ಸಚಿವರ ರಾಜಿನಾಮೆ
ವಿದೇಶ

'ಇತಿಹಾಸವು ನಿಮ್ಮನ್ನು ದಯೆಯಿಂದ ನಿರ್ಣಯಿಸುವುದಿಲ್ಲ': ರಿಷಿ ಸುನಕ್ ಸರ್ಕಾರಕ್ಕೆ ಆಘಾತ; ಪ್ರಮುಖ ಸಚಿವರ ರಾಜಿನಾಮೆ

ಭಾರತ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸರ್ಕಾರಕ್ಕೆ ಆಘಾತ ಎದುರಾಗಿದ್ದು, ಸರ್ಕಾರದ ಪ್ರಮುಖ ಸಚಿವರು ರಾಜಿನಾಮೆ ನೀಡಿದ್ದಾರೆ.

ಅಮೆರಿಕದಲ್ಲಿ ದಾವಣಗೆರೆಯ ದಂಪತಿ ಪ್ರಕರಣ: ಜೋಡಿ ಕೊಲೆ-ಆತ್ಮಹತ್ಯೆ ಶಂಕೆ
ರಾಜ್ಯ

ಅಮೆರಿಕದಲ್ಲಿ ದಾವಣಗೆರೆಯ ದಂಪತಿ ಪ್ರಕರಣ: ಜೋಡಿ ಕೊಲೆ-ಆತ್ಮಹತ್ಯೆ ಶಂಕೆ

ದಾವಣಗೆರೆ ಮೂಲದ ದಂಪತಿ ಹಾಗೂ ಮಗು ದೂರದ ಅಮೆರಿಕದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ಅಮೆರಿಕದಲ್ಲಿ ದಾವಣಗೆರೆ ಮೂಲದ ಟೆಕ್ಕಿ ದಂಪತಿ, ಮಗು ನಿಗೂಢ ಸಾವು
ರಾಜ್ಯ

ಅಮೆರಿಕದಲ್ಲಿ ದಾವಣಗೆರೆ ಮೂಲದ ಟೆಕ್ಕಿ ದಂಪತಿ, ಮಗು ನಿಗೂಢ ಸಾವು

ದಾವಣಗೆರೆ ಮೂಲದ ಟೆಕ್ಕಿ ದಂಪತಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಮೆರಿಕಾದ ಮೆರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್​ನಲ್ಲಿ ನಡೆದಿದೆ.

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಂದು ತಿಂಗಳೊಳಗೆ ಭಾರತ-ಬ್ರಿಟನ್ ಸಹಿ
ವಾಣಿಜ್ಯ

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಂದು ತಿಂಗಳೊಳಗೆ ಭಾರತ-ಬ್ರಿಟನ್ ಸಹಿ

ಬ್ರಿಟನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ(ಎಫ್‌ಟಿಎ) ಭಾರತ ಸಜ್ಜಾಗುತ್ತಿದ್ದು, ಈ ಸಂಬಂಧ 12ನೇ ಸುತ್ತಿನ ಮಾತುಕತೆ ಬುಧವಾರ ದೆಹಲಿಯಲ್ಲಿ ಆರಂಭವಾಗಿದೆ.

ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ ಸೋಲಿಸಬಹುದು: ರಾಹುಲ್ ಗಾಂಧಿ
ದೇಶ

ಪ್ರತಿಪಕ್ಷಗಳು ಒಗ್ಗೂಡಿದರೆ ಬಿಜೆಪಿ ಸೋಲಿಸಬಹುದು: ರಾಹುಲ್ ಗಾಂಧಿ

ಪ್ರತಿಪಕ್ಷಗಳು ಸೂಕ್ತರೀತಿಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಆಡಳಿತಾರೂಢ ಬಿಜೆಪಿ ಪಕ್ಷವನ್ನು ಸೋಲಿಸಬಹುದು, ಕಾಂಗ್ರೆಸ್ ಪಕ್ಷವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದಾರೆ.

ಮಣಿಪುರ ಕ್ರೌರ್ಯಕ್ಕೆ ಅಮೆರಿಕ ಖಂಡನೆ: ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಬೆಂಬಲ ಘೋಷಣೆ
ವಿದೇಶ

ಮಣಿಪುರ ಕ್ರೌರ್ಯಕ್ಕೆ ಅಮೆರಿಕ ಖಂಡನೆ: ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ಬೆಂಬಲ ಘೋಷಣೆ

ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಅಮೆರಿಕ ಆಘಾತ ವ್ಯಕ್ತಪಡಿಸಿದ್ದು, ಭಾರತ ಸರ್ಕಾರ ಕೈಗೊಳ್ಳುವ ಯಾವುದೇ ನ್ಯಾಯಪರ ಕ್ರಮಗಳಿಗೆ ತಾನು ಬೆಂಬಲ ನೀಡುವುದಾಗಿ ಘೋಷಣೆ ಮಾಡಿದೆ.

ಕೋವಿಡ್-19 ಹೊಸ ರೂಪಾಂತರಿ ಇಜಿ.5 ಅಮೆರಿಕದಲ್ಲಿ ಉಲ್ಬಣ!
ವಿದೇಶ

ಕೋವಿಡ್-19 ಹೊಸ ರೂಪಾಂತರಿ ಇಜಿ.5 ಅಮೆರಿಕದಲ್ಲಿ ಉಲ್ಬಣ!

2020ರಲ್ಲಿ ಕೋವಿಡ್ ಎಂಬ ವೈರಸ್ ಪತ್ತೆಯಾದ ನಂತರ ಜಗತ್ತಿನಲ್ಲಿ ನಡೆದ ಘಟನೆಗಳು ನಮ್ಮ ಕಣ್ಣ ಮುಂದೆ ಇನ್ನೂ ಹಚ್ಚಹಸಿರಾದಂತೆ ಇದೆ.

ಭಾರತದಿಂದ ಅಕ್ಕಿ ರಫ್ತು ಕಡಿತ: ಅಮೆರಿಕದಲ್ಲಿ ತಲ್ಲಣ, ಮಾಲ್ ಗಳಿಗೆ ಮುಗಿಬೀಳುತ್ತಿರುವ ಅನಿವಾಸಿ ಭಾರತೀಯರು, ನಿಜಾಂಶವೇನು?
ರಾಜ್ಯ

ಭಾರತದಿಂದ ಅಕ್ಕಿ ರಫ್ತು ಕಡಿತ: ಅಮೆರಿಕದಲ್ಲಿ ತಲ್ಲಣ, ಮಾಲ್ ಗಳಿಗೆ ಮುಗಿಬೀಳುತ್ತಿರುವ ಅನಿವಾಸಿ ಭಾರತೀಯರು, ನಿಜಾಂಶವೇನು?

ಭಾರತವು ಇತ್ತೀಚೆಗೆ ಬಿಳಿ ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ್ದು, ಇದು ಅಮೆರಿಕದಲ್ಲಿ ಆತಂಕವನ್ನು ಸೃಷ್ಟಿಸಿದ್ದು, ಅಕ್ಕಿ ಖರೀದಿ ಹಾಗೂ ಸಂಗ್ರಹಣೆಯಲ್ಲಿ ಜನರು ತೊಡಗಿದ್ದಾರೆ. ಅಂತೆಯೇ ಅಕ್ಕಿ ಬೆಲೆ ಕೂಡ ದಿಡೀರ್‌ ಏರಿಕೆ ಕಂಡಿದ್ದು, ಅಮೆರಿಕದಲ್ಲಿ ಹುಡುಕಿದರೂ ಅಂಗಡಿಗಳಲ್ಲಿ ಅಕ್ಕಿ ಸಿಗುತ್ತಿಲ್ಲವೆಂದು ವರದಿಯಾಗಿದೆ.