US, UK, France

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!
ವಿದೇಶ

ಅಮೆರಿಕ ಚುನಾವಣೆಯಲ್ಲಿ ಹಿನ್ನಡೆ ಬೆನ್ನಲ್ಲೇ ಇರಾನ್ ಮೇಲೆ ಟ್ರಂಪ್ ಕೆಂಗಣ್ಣು; ಇಡೀ ದೇಶವನ್ನೇ ನಾಶಪಡಿಸುವ ಎಚ್ಚರಿಕೆ..!

ಸಾಧ್ಯವಾದರೆ ಇರಾನ್‌ನ ಉಳಿದ ಭಾಗವನ್ನು ನಾಶಪಡಿಸಲು ನಾನು ಬಯಸುವುದಿಲ್ಲ. ಆದರೆ, ಬಹುಶಃ ಅನಿವಾರ್ಯವಾಗಿ ಹಾಗೆ ಮಾಡಬೇಕಾಗಬಹುದು. ಏನಾಗಲಿದೆ ಎಂಬುದು ನಿಮಗೆ ಶೀಘ್ರದಲ್ಲೇ ತಿಳಿಯಲಿದೆ.

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!
ವಿದೇಶ

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಪ್ರಾದೇಶಿಕವಾಗಿ ಎದುರಾಗಿರುವ ಪ್ರಮುಖ ವಿಚಾರಗಳು, ಯುದ್ಧದ ನಂತರದ ಪರಿಸ್ಥಿತಿ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಪುಟಿನ್ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ.

Iran ಜೊತೆ ನಂಟು ಆರೋಪ: 'ನೀವು ನಮ್ಮ ಪರವಾಗಿರಿ, ಇಲ್ಲವೇ ವಿರುದ್ಧವಾಗಿರಿ'; ಭಾರತ ಮೂಲದ ದಂಪತಿಗೆ ಅಮೆರಿಕಾ ಬಿಗ್ ಶಾಕ್; ಕಂಪನಿಗಳಿಗೂ ನಿರ್ಬಂಧ..!
ವಿದೇಶ

Iran ಜೊತೆ ನಂಟು ಆರೋಪ: 'ನೀವು ನಮ್ಮ ಪರವಾಗಿರಿ, ಇಲ್ಲವೇ ವಿರುದ್ಧವಾಗಿರಿ'; ಭಾರತ ಮೂಲದ ದಂಪತಿಗೆ ಅಮೆರಿಕಾ ಬಿಗ್ ಶಾಕ್; ಕಂಪನಿಗಳಿಗೂ ನಿರ್ಬಂಧ..!

ಈ ದಂಪತಿ ನಕಲಿ ಹಡಗು ನೋಂದಣಿ ಮತ್ತು ಸಮುದ್ರಯಾನ ಪ್ರಮಾಣಪತ್ರಗಳನ್ನು ಒದಗಿಸುವ ಜಾಲವನ್ನು ನಡೆಸುತ್ತಿದ್ದರು. ಇದರಿಂದ ನಿರ್ಬಂಧಿತ ಹಡಗುಗಳು ಇರಾನ್‌ನ ತೈಲ ಸಾಗಣೆಯನ್ನು ಮುಂದುವರಿಸಲು ಹಾಗೂ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಿತ್ತು.

ಅಮೆರಿಕದ ಮಧ್ಯಂತರ ಚುನಾವಣೆಗಳ ಹಿಂದಿರುವ ಆರ್ಥಿಕತೆ..! (ಹಣಕ್ಲಾಸು)
ಅಂಕಣಗಳು

ಅಮೆರಿಕದ ಮಧ್ಯಂತರ ಚುನಾವಣೆಗಳ ಹಿಂದಿರುವ ಆರ್ಥಿಕತೆ..! (ಹಣಕ್ಲಾಸು)

2026ರ ನವೆಂಬರ್ 3 ರಂದು ನಡೆದ ಮಧ್ಯಂತರ ಚುನಾವಣೆಗಳ ಮಹತ್ವವೂ ಇದೇ ಹಿನ್ನೆಲೆಯಲ್ಲಿ ಹೆಚ್ಚಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತಕ್ಕೆ ಮುಂದಿನ ಎರಡು ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಎಷ್ಟು ಬೆಂಬಲ ದೊರೆಯಲಿದೆ ಎಂಬುದನ್ನು ಈ ಚುನಾವಣೆಗಳು ನಿರ್ಧರಿಸುತ್ತವೆ.

ಇಸ್ರೇಲ್‌ಗೆ ವಾರ್ಷಿಕ 3.8 ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ: ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಟ್ರಂಪ್ ಘೋಷಣೆ
ವಿದೇಶ

ಇಸ್ರೇಲ್‌ಗೆ ವಾರ್ಷಿಕ 3.8 ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ: ಅಮೆರಿಕ ಮಧ್ಯಂತರ ಚುನಾವಣೆ ನಡುವೆ ಟ್ರಂಪ್ ಘೋಷಣೆ

ಒಪ್ಪಂದದ ಅಡಿಯಲ್ಲಿ ಅಮೆರಿಕ ತನ್ನ ಮಿತ್ರ ರಾಷ್ಟ್ರಕ್ಕೆ 2028 ರವರೆಗೆ ವಾರ್ಷಿಕ $3.8 ಶತಕೋಟಿ ನೆರವು ನೀಡುತ್ತದೆ. 2026 ರ ಮಧ್ಯಂತರ ಚುನಾವಣೆಯ ನಡುವೆಯೇ ಈ ಘೋಷಣೆ ಬಂದಿದೆ.

Iran ಮೇಲೆ ಮತ್ತೆ ಮುಗಿಬಿದ್ದ ಅಮೆರಿಕ; Qeshm ದ್ವೀಪದ ಮೇಲೆ ವೈಮಾನಿಕ ದಾಳಿ!
ವಿದೇಶ

Iran ಮೇಲೆ ಮತ್ತೆ ಮುಗಿಬಿದ್ದ ಅಮೆರಿಕ; Qeshm ದ್ವೀಪದ ಮೇಲೆ ವೈಮಾನಿಕ ದಾಳಿ!

ಹಾರ್ಮುಜ್ ಜಲಸಂಧಿಯ (Strait of Hormuz) ವಾಯುಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಮೆರಿಕದ ವಿಮಾನವೊಂದನ್ನು ಹೊಡೆದುರುಳಿಸಲು ಇರಾನ್ ಇತ್ತೀಚೆಗೆ ಯತ್ನಿಸಿತ್ತು. ಇದಕ್ಕೆ ಪ್ರತಿಯಾಗಿ, ಯುಎಸ್ ಸೆಂಟ್ರಲ್ ಕಮಾಂಡ್ ಆತ್ಮರಕ್ಷಣೆಗಾಗಿ ಈ "ರಕ್ಷಣಾತ್ಮಕ ಕ್ರಮ" ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಟ್ರಂಪ್: ಸಂಧಾನಕ್ಕೆ ಅಡ್ಡಿಪಡಿಸಿದ್ದೇ ಅಮೆರಿಕ ಎಂದು ತೆಹ್ರಾನ್ ಕಿಡಿ..!
ವಿದೇಶ

ಇರಾನ್ ಮೇಲೆ ಮತ್ತೆ ದಾಳಿಯ ಸುಳಿವು ನೀಡಿದ ಟ್ರಂಪ್: ಸಂಧಾನಕ್ಕೆ ಅಡ್ಡಿಪಡಿಸಿದ್ದೇ ಅಮೆರಿಕ ಎಂದು ತೆಹ್ರಾನ್ ಕಿಡಿ..!

ವಾಷಿಂಗ್ಟನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಟೆಹ್ರಾನ್ ಬಯಸುತ್ತಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಟ್ರಂಪ್ ಪುನರುಚ್ಚರಿಸಿದರು. ಆದರೆ, ಇರಾನ್ ಒಪ್ಪಂದಕ್ಕೆ ಬದ್ಧವಾಗಿರುತ್ತದೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.

ಅಮೆರಿಕಾ ಚುನಾವಣಾ ರ‍್ಯಾಲಿಯಲ್ಲಿ Operation Sindoor ಪ್ರಸ್ತಾಪ; Nobel ಕೈತಪ್ಪಿದ್ದಕ್ಕೆ ಟ್ರಂಪ್ ಆಕ್ರೋಶ..!
ವಿದೇಶ

ಅಮೆರಿಕಾ ಚುನಾವಣಾ ರ‍್ಯಾಲಿಯಲ್ಲಿ Operation Sindoor ಪ್ರಸ್ತಾಪ; Nobel ಕೈತಪ್ಪಿದ್ದಕ್ಕೆ ಟ್ರಂಪ್ ಆಕ್ರೋಶ..!

ಎರಡು ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಾನು ನಿಲ್ಲಿಸಿದೆ. ನಾನು ನಿಮಗೆ ಹೇಳುತ್ತಿದ್ದೇನೆ, ನೀವು ಹೀಗೆ ಮುಂದುವರಿದರೆ ಅಮೆರಿಕದೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ.

ಇರಾನ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್..? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ..!
ವಿದೇಶ

ಇರಾನ್‌ನಲ್ಲಿ ಜೈಲು ಕಂಬಿ ಎಣಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್..? ವೈರಲ್ ವಿಡಿಯೋದ ಅಸಲಿ ಕಥೆ ಇಲ್ಲಿದೆ..!

ಟೆಹ್ರಾನ್ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ಒಂದಾದ ತಜ್ರೀಶ್ ಚೌಕದ ಮೇಲಿರುವ ಜಾಹೀರಾತು ಫಲಕದಲ್ಲಿ ಜೈಲಿನ ಮಾದರಿಯ ಪಂಜರವನ್ನು ಅಳವಡಿಸಲಾಗಿದೆ. ಅದರೊಳಗೆ ಟ್ರಂಪ್ ಮುಖವಾಡ ಮತ್ತು ವಿಗ್ ಧರಿಸಿದ ವ್ಯಕ್ತಿಯೊಬ್ಬರು ಕಾಣಿಸಿಕೊಳ್ಳುತ್ತಾರೆ.