ಸಿನಿಮಾ ಸುದ್ದಿ'ಭಾರತ ಬದಲಾಗಿಲ್ಲ, ಪುರುಷರಿಗೆ ಇನ್ನೂ Virgin Wife ಬೇಕು; ಕನ್ಯತ್ವವು ಮಹತ್ವದ ಅಂಶವಾಗಿದೆಯೇ? ಮಹಿಳೆ ತನ್ನ ಮಾವನ ಪಾದ ಮುಟ್ಟಿ ನಮಸ್ಕರಿಸ್ತಾಳೆ!'
ಈಗ ಏನು ಬದಲಾಗಿದೆ ಹೇಳಿ? ನೀವು ಭಾರತದ ಬಗ್ಗೆ ಮಾತನಾಡುತ್ತಿದ್ದೀರಾ? ಜನರು ಮುಕ್ತವಾಗಿ ಮಾತನಾಡುತ್ತಾರೆ, ಮುಕ್ತವಾಗಿ ಎಲ್ಲಿ ಬದುಕುತ್ತಿದ್ದಾರೆ? ನಮ್ಮ ದೇಶದಲ್ಲಿ ಬಹಳಷ್ಟು ವಿಷಯಗಳು ಬದಲಾಗಿಲ್ಲ.