ದೇಶತೆಲಂಗಾಣ ಸರ್ಕಾರ 'ವಾಯ್ಸ್ ಆಫ್ ಮುಮೆನ್' ವರದಿ ಬಹಿರಂಗಪಡಿಸಲಿ: ಸಮಂತಾ ಸೇರಿ ತೆಲುಗು ಚಿತ್ರರಂಗದ ಕಲಾವಿದರ ಒಕ್ಕೊರಲ ಒತ್ತಾಯ
ತೆಲುಗು ಚಲನಚಿತ್ರೋದ್ಯಮದಲ್ಲಿ (TFI) ಮಹಿಳೆಯರನ್ನು ಬೆಂಬಲಿಸಲುವ ದಿ ವಾಯ್ಸ್ ಆಫ್ ವುಮೆನ್ ಎಂಬ ಗುಂಪನ್ನು 2019ರಲ್ಲಿ ರಚಿಸಲಾಗಿತ್ತು. ಆ ಸಮಿತಿಯು ಹೇಮಾ ಸಮಿತಿಯಂತೆ ತೆಲುಗು ಚಿತ್ರರಂಗದಲ್ಲಿನ ಕರಾಳತೆ ಬಗ್ಗೆ ಬೆಳಕು ಚೆಲ್ಲುತ್ತಿದ್ದು ಅದನ್ನು ಸರ್ಕಾರ ಪ್ರಕಟಿಸಿ ಮಹಿಳೆಯರಿಗೆ ಚಿತ್ರರಂಗದಲ್ಲಿ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಲಾಗುತ್ತಿದೆ.