ಜೀವನಶೈಲಿWinter skincare: ಚಳಿಗಾಲದಲ್ಲೂ ತ್ವಚೆ ಹೊಳೆಯಬೇಕೆ? ಹಾಗಾದ್ರೆ ಈ 5 ತಪ್ಪುಗಳ ಮಾಡಲೇಬೇಡಿ..!
ಈ ಸಮಯದಲ್ಲಿ ತ್ವಚೆಗೆ ಹೆಚ್ಚಿನ ತೇವಾಂಶ ಒದಗಿಸುವ ಮಾಯಿಶ್ಚರೈಸರ್ಗಳನ್ನು ಬಳಸುವುದು ಅಗತ್ಯ. ಆದರೆ, ದಿನನಿತ್ಯದ ಕೆಲವು ಅಭ್ಯಾಸಗಳು ಅರಿವಿಲ್ಲದೆಯೇ ಚರ್ಮದ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಬಹುದು.