ದೇಶರೈಲ್ವೆ ಕ್ರಾಸಿಂಗ್ ತಡೆಗೋಡೆ ಕುಸಿತದಿಂದ ಮಹಿಳೆಗೆ ಪಾರ್ಶ್ವವಾಯು: 26.7 ಲಕ್ಷ ರೂಪಾಯಿ ಪರಿಹಾರಕ್ಕೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ
2018 ರಲ್ಲಿ ಸೀತಾಪುರ ಜಿಲ್ಲೆಯ ಹೆಂಪುರ್ ರೈಲ್ವೆ ಕ್ರಾಸಿಂಗ್ನಲ್ಲಿ ಮೋಟಾರ್ ಸೈಕಲ್ನಲ್ಲಿ ಹೋಗುತ್ತಿದ್ದಾಗ ರೈಲ್ವೆ ಲೆವೆಲ್-ಕ್ರಾಸಿಂಗ್ ತಡೆಗೋಡೆ ಕುಸಿದು ಆಕೆಯ ಮೇಲೆ ಬಿದ್ದ ಪರಿಣಾಮ ಮಹಿಳೆ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು.