Women's World Cup Win

2025 ರಲ್ಲಿ ಭಾರತ ಚೊಚ್ಚಲ ಮಹಿಳಾ ವಿಶ್ವಕಪ್ ಗೆದ್ದ ಬಳಿಕ ಧೋನಿ ಮಾಡಿದ್ದೇನು ಗೊತ್ತಾ? ರಿವೀಲ್ ಮಾಡಿದ ಸ್ಮೃತಿ ಮಂಧನಾ!
ಈ ಐತಿಹಾಸಿಕ ಗೆಲುವಿನ ಸಂಭ್ರಮದ ನಡುವೆ, ಭಾರತೀಯ ಮಹಿಳಾ ಕ್ರಿಕೆಟ್ ತಾರೆ ಮತ್ತು ತಂಡದ ಹಾಲಿ ನಾಯಕಿ ಸ್ಮೃತಿ ಮಂಧನಾ ಅವರಿಗೆ ಒಂದು ವಿಶೇಷ ಅಭಿನಂದನಾ ಸಂದೇಶ ಬಂದಿತಂತೆ.

ಮಹಿಳಾ ಏಕದಿನ ವಿಶ್ವಕಪ್ 2025: ಚೊಚ್ಚಲ ಪ್ರಶಸ್ತಿ ಗೆದ್ದ ಬೆನ್ನಲ್ಲೇ 'ನಾಯಕತ್ವ' ತ್ಯಜಿಸಲು ಹರ್ಮನ್ಪ್ರೀತ್ ಕೌರ್ ಗೆ ಹೆಚ್ಚಿದ ಒತ್ತಡ! ಕಾರಣವೇನು?
ಮುಂದಿನ ಏಕದಿನ ವಿಶ್ವಕಪ್ 2029 ಕ್ಕೆ ನಿಗದಿಯಾಗಿದ್ದು, ಮುಂದಿನ ವರ್ಷ ಯುಕೆಯಲ್ಲಿ ಟಿ-20 ವಿಶ್ವಕಪ್ ನಡೆಯಲಿದೆ.

