Zealand

India vs New Zealand: ಟೀಂ ಇಂಡಿಯಾಗೆ 4 ವಿಕೆಟ್ ರೋಚಕ ಗೆಲುವು; ಕಿವೀಸ್ಗೆ ಸತತ 2ನೇ ಸೋಲು
ಇಂದು ನ್ಯೂಜಿಲೆಂಡ್ನ ದಕ್ಷಿಣ ದ್ವೀಪದಲ್ಲಿರುವ ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ನಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.

3rd ODI: ಕೊಹ್ಲಿಯ 85ನೇ ಶತಕ ವ್ಯರ್ಥ; ಏಕದಿನ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್
ಇಂದು ಇಂದೋರ್ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದೆ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 124 ರನ್ಗಳ ಆಕರ್ಷಕ ಶತಕ ಬಾರಿಸಿದರು.

