ಅಜಯ್ ದೇವಗನ್

ಮೂಲ ಮಲಯಾಳಂ ಕಥೆಯನ್ನೇ ಮೀರಿಸಿತಾ ಹಿಂದಿಯ ದೃಶ್ಯಂ 3? ಅಜಯ್ ದೇವಗನ್ ಕ್ಲೈಮ್ಯಾಕ್ಸ್ ಸಾಹಸಕ್ಕೆ ಮೋಹನ್‌ಲಾಲ್ ಫುಲ್ ಫಿದಾ!
ಬಾಲಿವುಡ್

ಮೂಲ ಮಲಯಾಳಂ ಕಥೆಯನ್ನೇ ಮೀರಿಸಿತಾ ಹಿಂದಿಯ ದೃಶ್ಯಂ 3? ಅಜಯ್ ದೇವಗನ್ ಕ್ಲೈಮ್ಯಾಕ್ಸ್ ಸಾಹಸಕ್ಕೆ ಮೋಹನ್‌ಲಾಲ್ ಫುಲ್ ಫಿದಾ!

ಮಲಯಾಳಂನ ಮೂಲ ದೃಶ್ಯಂ ಸರಣಿಯ ನಾಯಕ, ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರು ಅಜಯ್ ದೇವಗನ್ ಅಭಿನಯದ ಹಿಂದಿ ಆವೃತ್ತಿಯ ಕೊನೆಯ ಭಾಗವಾದ 'ದೃಶ್ಯಂ 3: ದಿ ಕನ್ಕ್ಲೂಷನ್ ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಚಿತ್ರದ ಕಥೆ ಮತ್ತು ಕ್ಲೈಮ್ಯಾಕ್ಸ್ ತಮಗೆ ನಿಜಕ್ಕೂ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ.

ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹93 ಕೋಟಿ ಕಲೆಕ್ಷನ್; 2ನೇ ದಿನವೂ ಭರ್ಜರಿ ಕಲೆಕ್ಷನ್!
ಬಾಲಿವುಡ್

ದೃಶ್ಯಂ 3 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ₹93 ಕೋಟಿ ಕಲೆಕ್ಷನ್; 2ನೇ ದಿನವೂ ಭರ್ಜರಿ ಕಲೆಕ್ಷನ್!

ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ದೃಶ್ಯಂ 3' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನವೇ 93 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ.

ಧಮಾಲ್ 4 ಚಿತ್ರದ ಟ್ರೈಲರ್
ವಿಡಿಯೋ

ಧಮಾಲ್ 4 ಚಿತ್ರದ ಟ್ರೈಲರ್

ಬಾಲಿವುಡ್‌ಗೆ ಎಂಟ್ರಿ ಕೊಡಲು ಮಫ್ತಿ, ಭೈರತಿ ರಣಗಲ್ ಖ್ಯಾತಿಯ ನರ್ತನ್ ಸಜ್ಜು; ಅಜಯ್ ದೇವಗನ್ ಜೊತೆ ಮಾತುಕತೆ!
ಸಿನಿಮಾ ಸುದ್ದಿ

ಬಾಲಿವುಡ್‌ಗೆ ಎಂಟ್ರಿ ಕೊಡಲು ಮಫ್ತಿ, ಭೈರತಿ ರಣಗಲ್ ಖ್ಯಾತಿಯ ನರ್ತನ್ ಸಜ್ಜು; ಅಜಯ್ ದೇವಗನ್ ಜೊತೆ ಮಾತುಕತೆ!

ನಟ ಯಶ್ ನಟನೆಯ ಯೋಜನೆಯೊಂದರಲ್ಲಿಯೂ ನರ್ತನ್ ತೊಡಗಿಕೊಂಡಿದ್ದಾರೆ. ಈ ಬಗ್ಗೆ ಯಾವುದೇ ಘೋಷಣೆ ಬಂದಿಲ್ಲವಾದರೂ, ಅದು ಸಿದ್ಧವಾಗುವ ನಿರೀಕ್ಷೆಯಿದೆ.

ರಾಜ್ ಬಿ ಶೆಟ್ಟಿ ನಟನೆಯ 'ಸು ಫ್ರಮ್ ಸೋ' ಚಿತ್ರ ಶ್ಲಾಘಿಸಿದ ಅಜಯ್ ದೇವಗನ್
ಸಿನಿಮಾ ಸುದ್ದಿ

ರಾಜ್ ಬಿ ಶೆಟ್ಟಿ ನಟನೆಯ 'ಸು ಫ್ರಮ್ ಸೋ' ಚಿತ್ರ ಶ್ಲಾಘಿಸಿದ ಅಜಯ್ ದೇವಗನ್

ರಾಜ್ ಬಿ ಶೆಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರೋ 'ಸು ಫ್ರಮ್ ಸೋ' ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಆವೃತ್ತಿಗಳಲ್ಲಿಯೂ ಬಿಡುಗಡೆ ಆಗಿ ಕಮಾಲ್ ಮಾಡುತ್ತಿದೆ.

ಗುಟ್ಕಾ ಬಾಯ್ಸ್ ಗೆ ಸಂಕಷ್ಟ: ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಗೆ ಸಮನ್ಸ್
ಬಾಲಿವುಡ್

ಗುಟ್ಕಾ ಬಾಯ್ಸ್ ಗೆ ಸಂಕಷ್ಟ: ಶಾರುಖ್ ಖಾನ್, ಅಜಯ್ ದೇವಗನ್, ಟೈಗರ್ ಶ್ರಾಫ್ ಗೆ ಸಮನ್ಸ್

2019ರ ಎರಡು ವಿಭಾಗಗಳ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಸೆಕ್ಷನ್ 35 ಮತ್ತು ಸೆಕ್ಷನ್ 89 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.

ಅಜಾದ್ ಚಿತ್ರದ ಟೀಸರ್
ವಿಡಿಯೋ

ಅಜಾದ್ ಚಿತ್ರದ ಟೀಸರ್

Singham Again: ದಾಖಲೆ ಬರೆದ Ajay Devgan ನಟನೆಯ ಚಿತ್ರ, 24 ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಪಡೆದ ಮೊದಲ ಹಿಂದಿ ಚಿತ್ರದ ಟ್ರೈಲರ್!
ಬಾಲಿವುಡ್

Singham Again: ದಾಖಲೆ ಬರೆದ Ajay Devgan ನಟನೆಯ ಚಿತ್ರ, 24 ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಪಡೆದ ಮೊದಲ ಹಿಂದಿ ಚಿತ್ರದ ಟ್ರೈಲರ್!

ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನ ಬಹುತಾರಾಗಣದ Singham Again ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಬರೊಬ್ಬರಿ 138 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.

ಔರಾನ್ ಮೇ ಕಹಾನ್ ದಮ್ ಥಾ ಚಿತ್ರದ ಟ್ರೈಲರ್
ವಿಡಿಯೋ

ಔರಾನ್ ಮೇ ಕಹಾನ್ ದಮ್ ಥಾ ಚಿತ್ರದ ಟ್ರೈಲರ್