ಅಭ್ಯಂಗ ಸ್ನಾನ

ಆರೋಗ್ಯ ಮತ್ತು ಸೌಖ್ಯಕ್ಕೆ ಅಭ್ಯಂಗ (ಕುಶಲವೇ ಕ್ಷೇಮವೇ)
ವಾರಕ್ಕೊಮ್ಮೆಯಾದರೂ ಅಥವಾ ಹದಿನೈದು ದಿನಕ್ಕೊಮ್ಮೆ ದೇಹದ ಆರೈಕೆಗೆ ಮೀಸಲಿಡುವುದು ಆರೋಗ್ಯಕರ ಜೀವನಶೈಲಿಯ ಭಾಗವಾಗಬೇಕು.

'ಅಭ್ಯಂಗಂ ಶಿರಸಹಿತ ದೇಹ ತೈಲ ಮರ್ದನಮ್': ಅಭ್ಯಂಗ ಸ್ನಾನ ರೂಡಿಸಿಕೊಳ್ಳಿರಿ, ಆರೋಗ್ಯವಾಗಿರಿ!
ಆಯುರ್ವೇದ ವೈದ್ಯಕೀಯ ಭಾಗವಾದ ಅಷ್ಟಾಂಗ ಹೃದಯಂ ಪ್ರಕಾರ, ಅಭ್ಯಂಗವನ್ನು ಸತತವಾಗಿ ಅಭ್ಯಾಸ ಮಾಡಿದರೆ, ಅದರಿಂದ ಆಯಾಸ ನಿವಾರಣೆಯಾಗುತ್ತದೆ, ವಯಸ್ಸಾದ ನಂತರ ಎದುರಾಗುವ ಸಮಸ್ಯೆಗಳನ್ನು ತಡೆಗಟ್ಟುತ್ತದೆ.

