ಅಮಿತ್ ಶಾ

ಹಿರಿಯೂರು ಉಪಚುನಾವಣೆ: ಮೈತ್ರಿ ಪಕ್ಷಗಳಿಗೆ ಮೊದಲ ಪರೀಕ್ಷೆ; ಅಭ್ಯರ್ಥಿ ಆಯ್ಕೆ ಅಮಿತ್ ಶಾ ಕೈಯಲ್ಲಿ; ಯಾರಿಗೆ ಒಲಿಯಲಿದೆ ಟಿಕೆಟ್?
ರಾಜಕೀಯ

ಹಿರಿಯೂರು ಉಪಚುನಾವಣೆ: ಮೈತ್ರಿ ಪಕ್ಷಗಳಿಗೆ ಮೊದಲ ಪರೀಕ್ಷೆ; ಅಭ್ಯರ್ಥಿ ಆಯ್ಕೆ ಅಮಿತ್ ಶಾ ಕೈಯಲ್ಲಿ; ಯಾರಿಗೆ ಒಲಿಯಲಿದೆ ಟಿಕೆಟ್?

ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರತ್ಯೇಕವಾಗಿ ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಕಾಶ್ಮೀರ ಕಣಿವೆ ಈಗ ಸ್ಥಳೀಯ ಭಯೋತ್ಪಾದಕರಿಂದ ಮುಕ್ತ; ಸಿಯಾಂಗ್ ಅಣೆಕಟ್ಟು ಯೋಜನೆ ಕುರಿತು ಸದ್ಯದಲ್ಲೇ ಮಾತುಕತೆ- ಅಮಿತ್ ಶಾ; Video
ದೇಶ

ಕಾಶ್ಮೀರ ಕಣಿವೆ ಈಗ ಸ್ಥಳೀಯ ಭಯೋತ್ಪಾದಕರಿಂದ ಮುಕ್ತ; ಸಿಯಾಂಗ್ ಅಣೆಕಟ್ಟು ಯೋಜನೆ ಕುರಿತು ಸದ್ಯದಲ್ಲೇ ಮಾತುಕತೆ- ಅಮಿತ್ ಶಾ; Video

ಸುಮಾರು 35 ವರ್ಷಗಳಿಗೂ ಹೆಚ್ಚು ಕಾಲದ ಅಶಾಂತಿ ಮತ್ತು ಹಿಂಸಾಚಾರದ ನಂತರ, ಕಾಶ್ಮೀರದ ಸ್ಥಳೀಯ ಯುವಕರು ಯಾರೂ ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡಿಲ್ಲ ಎಂದು ಶಾ ಹೇಳಿದರು.

ಅಮಿತ್ ಶಾ ಭೇಟಿ ಮಾಡಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದ್ದೇನೆ: ಬಿ.ವೈ ವಿಜಯೇಂದ್ರ!
ರಾಜಕೀಯ

ಅಮಿತ್ ಶಾ ಭೇಟಿ ಮಾಡಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚಿಸಿದ್ದೇನೆ: ಬಿ.ವೈ ವಿಜಯೇಂದ್ರ!

ನಾನು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ರಾಜ್ಯ ರಾಜಕೀಯದ ಬಗ್ಗೆ, ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ, ಹಿರಿಯೂರು ಉಪ ಚುನಾವಣೆ ಬಗ್ಗೆ ಮತ್ತು ರಾಜ್ಯಾಧ್ಯಕ್ಷ ಸ್ಥಾನದ ವಿಚಾರವಾಗಿ ವಿಸ್ತಾರವಾಗಿ ಚರ್ಚಿಸಿರುವುದಾಗಿ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ಹೇಳಿದ್ದಾರೆ.

ಹಿರಿಯೂರು ಉಪ ಚುನಾವಣೆ ಟಿಕೆಟ್ ಸರ್ಕಸ್: ಕುಮಾರಸ್ವಾಮಿ, ವಿಜಯೇಂದ್ರ ಜೊತೆ ಅಮಿತ್‌ ಶಾ ಪ್ರತ್ಯೇಕ ಸಭೆ; ಹೆಚ್ಚಿದ ಕುತೂಹಲ
ರಾಜಕೀಯ

ಹಿರಿಯೂರು ಉಪ ಚುನಾವಣೆ ಟಿಕೆಟ್ ಸರ್ಕಸ್: ಕುಮಾರಸ್ವಾಮಿ, ವಿಜಯೇಂದ್ರ ಜೊತೆ ಅಮಿತ್‌ ಶಾ ಪ್ರತ್ಯೇಕ ಸಭೆ; ಹೆಚ್ಚಿದ ಕುತೂಹಲ

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಹಿರಿಯೂರು ಉಪಚುನಾವಣೆ ಸೇರಿದಂತೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ.

35 ವರ್ಷದ ಬಳಿಕ 'ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ
ದೇಶ

35 ವರ್ಷದ ಬಳಿಕ 'ಭಯೋತ್ಪಾದಕರಿಂದ ಕಾಶ್ಮೀರ ಮುಕ್ತ': ಲತೀಫ್ ಭಟ್ ಹತ್ಯೆ ನಂತರ ಅಮಿತ್ ಶಾ ಘೋಷಣೆ

ಇತ್ತೀಚೆಗೆ ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೈಬಾ ಉಗ್ರ ಲತೀಫ್ ಭಟ್‌ನನ್ನು ಹೊಡೆದುರುಳಿಸಿದ ಬೆನ್ನಲ್ಲೇ ಈ ಮಹತ್ವದ ಸುದ್ದಿ ಹೊರಬಿದ್ದಿದೆ.

ನಿಮಗೆ ಅಧಿಕಾರ ಬೇಕಿದ್ದರೆ ಮೊದಲು ವಿದೇಶ ಪ್ರವಾಸ ನಿಲ್ಲಿಸಿ: ರಾಹುಲ್ ಗಾಂಧಿಗೆ ಅಮಿತ್ ಶಾ ಶಾಕಿಂಗ್ ಸಲಹೆ!
ದೇಶ

ನಿಮಗೆ ಅಧಿಕಾರ ಬೇಕಿದ್ದರೆ ಮೊದಲು ವಿದೇಶ ಪ್ರವಾಸ ನಿಲ್ಲಿಸಿ: ರಾಹುಲ್ ಗಾಂಧಿಗೆ ಅಮಿತ್ ಶಾ ಶಾಕಿಂಗ್ ಸಲಹೆ!

ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದ ಬಗ್ಗೆ ನಿಮ್ಮ ನಾಯಕತ್ವವನ್ನು ಪ್ರಶ್ನಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಒತ್ತಾಯಿಸಿದ ಅಮಿತ್ ಶಾ, ನಿಮ್ಮ ಪಕ್ಷದ ಪ್ರಸ್ತುತ ರಾಜಕೀಯ ಧೋರಣೆಯು ಮುಂದಿನ 30 ವರ್ಷಗಳ ಕಾಲ ಅಧಿಕಾರದಿಂದ ದೂರವಿರಿಸಬಹುದು ಎಂದು ಎಚ್ಚರಿಸಿದರು.

2029 ರವರೆಗೆ wait and watch; ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ: ಕೆ.ಸಿ ವೇಣುಗೋಪಾಲ್
ದೇಶ

2029 ರವರೆಗೆ wait and watch; ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ: ಕೆ.ಸಿ ವೇಣುಗೋಪಾಲ್

ಅಮಿತ್ ಶಾ ಅವರೇ, ಸ್ವಲ್ಪ ಸಮಯ ಕಾಯಿರಿ. ನಮ್ಮ ಮಾತನ್ನು ನೆನಪಿಟ್ಟುಕೊಳ್ಳಿ. ರಾಹುಲ್ ಗಾಂಧಿ ಭಾರತದ ಪ್ರಧಾನಿಯಾಗಲಿದ್ದಾರೆ. 2029ರವರೆಗೆ ಕಾಯಿರಿ. ದೇಶದ ಜನರು ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುತ್ತಿದ್ದಾರೆ.

1857ರ ಹೋರಾಟ ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮ: ಅಮಿತ್ ಶಾ; Video
ದೇಶ

1857ರ ಹೋರಾಟ ದಂಗೆಯಲ್ಲ, ಸ್ವಾತಂತ್ರ್ಯ ಸಂಗ್ರಾಮ: ಅಮಿತ್ ಶಾ; Video

1857ರ ಘಟನೆಗಳನ್ನು ಸ್ವಾತಂತ್ರ್ಯ ಸಂಗ್ರಾಮವೆಂದು ಪರಿಗಣಿಸುವ ಬದಲು ದಂಗೆ ಎಂದು ಬಣ್ಣಿಸಿದ ಬ್ರಿಟಿಷ್ ವಸಾಹತುಶಾಹಿ ಚಿಂತನೆ ಮತ್ತು ಎಡಪಂಥೀಯ ಸಿದ್ಧಾಂತಗಳಿಂದ ಪ್ರಭಾವಿತರಾದ ಇತಿಹಾಸಕಾರರನ್ನು ಅವರು ಟೀಕಿಸಿದರು.

'ಬೀದಿಗಳಲ್ಲಿ ನಿಂತು ಚರ್ಚಿಸುವ ಬದಲು ಸಂಸತ್ತಿಗೆ ಬನ್ನಿ': ಪ್ರಧಾನಿ ಮೋದಿಗೆ ಸವಾಲೆಸೆದ ರಾಹುಲ್ ಗಾಂಧಿಗೆ ಅಮಿತ್ ಶಾ ತಿರುಗೇಟು
ದೇಶ

'ಬೀದಿಗಳಲ್ಲಿ ನಿಂತು ಚರ್ಚಿಸುವ ಬದಲು ಸಂಸತ್ತಿಗೆ ಬನ್ನಿ': ಪ್ರಧಾನಿ ಮೋದಿಗೆ ಸವಾಲೆಸೆದ ರಾಹುಲ್ ಗಾಂಧಿಗೆ ಅಮಿತ್ ಶಾ ತಿರುಗೇಟು

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ವಿರುದ್ಧವೂ ಶಾ ವಾಗ್ದಾಳಿ ನಡೆಸಿದರು.