ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ'.. 'ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ಆನೆಗಳ ಸ್ಥಳಾಂತರದಿಂದ ಮಾನವ-ಆನೆ ಸಂಘರ್ಷಕ್ಕೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆನೆಗಳಿಗೆ ತಮ್ಮ ಹಳೆಯ ದಾರಿಗಳು ನೆನಪಿರುತ್ತವೆ. ಅವು ಮತ್ತೆ ಅದೇ ಮಾರ್ಗಗಳಲ್ಲಿ ಸಂಚರಿಸುತ್ತವೆ. ಕಾಡು ಆನೆಗಳಿಗೂ ಅವುಗಳ ನೆಲೆಯ..