ಇಸ್ರೇಲ್
ಅಂತ್ಯದತ್ತ ನೆತನ್ಯಾಹು ಯುಗ? ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ಕೈಗೆ ಇಸ್ರೇಲ್ ಆಡಳಿತದ ಚುಕ್ಕಾಣಿ!
ಇಸ್ರೇಲ್ ರಾಜಕೀಯದಲ್ಲಿ ಸುದೀರ್ಘ ಕಾಲದ ನೆತನ್ಯಾಹು ಯುಗ ಕೊನೆಗೊಳ್ಳುವ ಮುನ್ಸೂಚನೆ ಸಿಕ್ಕಿದ್ದು, ಹೊಸ ಸರ್ಕಾರ ರಚಿಸಲು ಮಾಜಿ ಸೇನಾ ಮುಖ್ಯಸ್ಥ ಹಾಗೂ ಯಶಾರ್ ಪಕ್ಷದ ನಾಯಕ ಗಾಡಿ ಐಸೆನ್ಕೋಟ್ ಅವರಿಗೆ ಇಸ್ರೇಲ್ ಅಧ್ಯಕ್ಷರು ಅಧಿಕೃತ ಆಹ್ವಾನ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಇಸ್ರೇಲ್ ಧಾರ್ಮಿಕ ಪಕ್ಷಗಳ ಬೆಂಬಲ ಕಳೆದುಕೊಂಡ ನೆತನ್ಯಾಹು: ಪ್ರತಿಸ್ಪರ್ಧಿಗಳು ಸರ್ಕಾರ ರಚಿಸುವ ಸಾಧ್ಯತೆ
"ನೆಸೆಟ್ನ ಯಾವುದೇ ಸದಸ್ಯರನ್ನು ಸರ್ಕಾರ ರಚಿಸಲು ಶಿಫಾರಸು ಮಾಡದಿರಲು ನಿರ್ಧರಿಸಿದೆ" ಎಂದು ಪಕ್ಷವು ಹೆರ್ಜಾಗ್ಗೆ ತಿಳಿಸಿದೆ.

'ಮತದಾನದಲ್ಲಿ ಯಾವುದೇ ಅಕ್ರಮ ನಡೆದಿಲ್ಲ': ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪ ತಳ್ಳಿಹಾಕಿದ ಇಸ್ರೇಲ್ ಚುನಾವಣಾ ಆಯೋಗ!
ಚುನಾವಣಾ ಸಮಿತಿಯ ವಕ್ತಾರರ ಪ್ರಕಾರ, ಚುನಾವಣೆಯಲ್ಲಿ ವಿದೇಶಿ ಹಸ್ತಕ್ಷೇಪ ನಡೆದಿದೆ ಎಂಬ ಆರೋಪಗಳ ಕುರಿತು 'ಷಿನ್ ಬೆಟ್' (Shin Bet) ಗುಪ್ತಚರ ಸಂಸ್ಥೆಯು ಪ್ರತ್ಯೇಕ ತನಿಖೆಯನ್ನು ನಡೆಸುತ್ತಿದೆ.

ಇಸ್ರೇಲ್ ಚುನಾವಣೆ ಫಲಿತಾಂಶ: ಬಹುಮತ ಪಡೆಯುವಲ್ಲಿ ನೆತನ್ಯಾಹು, ಗಾಡಿ ಐಸೆನ್ಕೋಟ್ ವಿಫಲ; ಮೈತ್ರಿ ಅಗತ್ಯ!
ಮುಂದಿನ ವಾರಗಳಲ್ಲಿ ನಡೆಯಲಿರುವ ಮಾತುಕತೆ ವೇಳೆ ಈ ಎರಡೂ ಬಣಗಳಲ್ಲಿ ಯಾವುದಾದರೂ ಒಂದು ಮೈತ್ರಿ ಸರ್ಕಾರವನ್ನು ರಚಿಸಬಲ್ಲದೇ ಅಥವಾ ಇಸ್ರೇಲ್ ಮತ್ತೊಂದು ಚುನಾವಣೆಯತ್ತ ಸಾಗಲಿದೆಯೇ ಎಂಬುದು ನಿರ್ಧಾರವಾಗಲಿದೆ

ಇಸ್ರೇಲ್ನಲ್ಲಿ ಮಂಗಳೂರಿನ ವ್ಯಕ್ತಿ ನಾಪತ್ತೆ; ಪತ್ತೆಗಾಗಿ ಭಾರತೀಯ ರಾಯಭಾರ ಕಚೇರಿಗೆ ಕುಟುಂಬದ ಮನವಿ
ಅಕ್ಟೋಬರ್ 21ರಂದು ಇಸ್ರೇಲ್ನ ಟೆಲ್ ಅವೀವ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಮಂಗಳೂರು ಪೊಲೀಸ್ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಡೈಸಿ ಈ ಕುರಿತು ವಿವರಿಸಿದ್ದಾರೆ.

ನೂರಾರು ಜೀವ ಉಳಿಸಿದ ಸಾಹಸಕ್ಕೆ ಗೌರವ: ಇಸ್ರೇಲ್ ಮೆಚ್ಚಿದ ಭಾರತದ 'ರಿಯಲ್ ಹೀರೊ, ಕ್ಯಾಪ್ಟನ್ ಸ್ಮಿತ್ಗೆ ಅತ್ಯುನ್ನತ 'ನಾಗರಿಕ ಶೌರ್ಯ ಪ್ರಶಸ್ತಿ' ಘೋಷಣೆ..!
ಭಾರತೀಯ ಪೈಲಟ್ ಸ್ಮಿತ್ ಮಚ್ಛರ್ ಅವರಿಗೆ ಇಸ್ರೇಲ್ನ ಅತ್ಯುನ್ನತ ನಾಗರಿಕ ಶೌರ್ಯ ಗೌರವಗಳಲ್ಲಿ ಒಂದಾದ ‘ಅಧ್ಯಕ್ಷೀಯ ನಾಗರಿಕ ಶೌರ್ಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಗುರುವಾರ ತಿಳಿಸಿದ್ದಾರೆ.

9/11 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!
ಗಾಜಾಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳಲು ನಾನು ಇದನ್ನು ಮಾಡಿದೆ. ಹುತಾತ್ಮನಾಗಿ ಸಾಯಲು ಬಯಸಿದ್ದೆ ಎಂದು ಹಮಾಮ್ ಅಲ್-ಹಮ್ಮಾಮಿ, ಯುಎಇ ತನಿಖಾಧಿಕಾರಿಗಳ ವಿಚಾರಣೆ ವೇಳೆ ಹೇಳಿದ್ದಾನೆ.

ಕಾಕ್ಪಿಟ್ ಬಾಗಿಲು ತೆರೆಯುವುದಷ್ಟೇ ನನ್ನ ಅಂತಿಮ ಅವಕಾಶವಾಗಿತ್ತು, ಹಾಗಾಗಿ ನನ್ನಲ್ಲಿದ್ದ ಎಲ್ಲಾ ಶಕ್ತಿ ಬಳಸಿದೆ: ಕೊನೆಯ ಕ್ಷಣ ಸ್ಮರಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್..!
ಬಳಿಕ ಕಾಕ್ಪಿಟ್ನ ನೆಲದ ಮೇಲೆ ಬಿದ್ದಿದ್ದಾಗ ವಿಮಾನ ಕೆಳಮುಖವಾಗಿ ಇಳಿಯುತ್ತಿರುವುದು ಗಮನಕ್ಕೆ ಬಂದಿತ್ತು. ಗಾಯಗಳಿಂದಾಗಿ ತೀವ್ರ ಗೊಂದಲಕ್ಕೊಳಗಾಗಿದ್ದೆ. ಹೀಗಾಗಿ ಸರಿಯಾಗಿ ನೋಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ.

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ'; ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ': UAE ಶ್ಲಾಘನೆ!
ಫ್ಲೈದುಬೈ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು UAE ಘೋಷಿಸಿದ್ದು ವಿಮಾನವನ್ನು ಅಪಘಾತದಿಂದ ರಕ್ಷಿಸಿ ಶೌರ್ಯ ಮೆರೆದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಶ್ಲಾಘಿಸಿದೆ.

