ವಿದೇಶಮಧ್ಯಂತರ ಚುನಾವಣೆ ಸೋಲಿನ ಬೆನ್ನಲ್ಲೇ ಉಲ್ಟಾ ಹೊಡೆದ ಎಲಾನ್ ಮಸ್ಕ್: ನಾನು MAGA ಅಲ್ಲ, ರಿಪಬ್ಲಿಕನ್ ಪರ ಹಣ ಸುರಿದಿದ್ದು ಮೂರ್ಖತನ ಎಂದ ಸಿರಿವಂತ!
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಹೀನಾಯ ಸೋಲಿನ ಬೆನ್ನಲ್ಲೇ, ಉದ್ಯಮಿ ಎಲಾನ್ ಮಸ್ಕ್ ತಾವು "MAGA ಬೆಂಬಲಿಗನಲ್ಲ" ಎಂದು ಹೇಳಿಕೊಂಡಿದ್ದು, ಚುನಾವಣೆಯಲ್ಲಿ ನೂರಾರು ಮಿಲಿಯನ್ ಡಾಲರ್ ಹಣ ಸುರಿದಿದ್ದು ತಮ್ಮ ಮೂರ್ಖತನ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: