ಉರಿಯೂತ

ಆಹಾರ ನಿಯಂತ್ರಣ, ವ್ಯಾಯಾಮ ಮಾಡಿದರೂ ತೂಕ ಇಳಿಯುತ್ತಿಲ್ಲವೇ? ದೇಹದೊಳಗಿನ ಉರಿಯೂತ ಕಾರಣವಿರಬಹುದು; ಆರೋಗ್ಯ ಸುಧಾರಣೆಗೆ ಈ ಅಭ್ಯಾಸ ರೂಢಿಸಿಕೊಳ್ಳಿ!
ಆರೋಗ್ಯ

ಆಹಾರ ನಿಯಂತ್ರಣ, ವ್ಯಾಯಾಮ ಮಾಡಿದರೂ ತೂಕ ಇಳಿಯುತ್ತಿಲ್ಲವೇ? ದೇಹದೊಳಗಿನ ಉರಿಯೂತ ಕಾರಣವಿರಬಹುದು; ಆರೋಗ್ಯ ಸುಧಾರಣೆಗೆ ಈ ಅಭ್ಯಾಸ ರೂಢಿಸಿಕೊಳ್ಳಿ!

ನಮ್ಮ ದೇಹಕ್ಕೆ ಗಾಯವಾದಾಗ ಅಥವಾ ಬ್ಯಾಕ್ಟೀರಿಯಾ, ವೈರಸ್‌ಗಳಂತಹ ಸೋಂಕುಗಳು ದಾಳಿ ಮಾಡಿದಾಗ ರೋಗನಿರೋಧಕ ವ್ಯವಸ್ಥೆ ತಕ್ಷಣವೇ ಕಾರ್ಯಪ್ರವೃತ್ತವಾಗುತ್ತದೆ. ಗಾಯವಾದ ಜಾಗ ಕೆಂಪಾಗುವುದು, ಊದಿಕೊಳ್ಳುವುದು, ನೋವು ಕಾಣಿಸಿಕೊಳ್ಳುವುದು ಈ ಪ್ರತಿಕ್ರಿಯೆಯ ಭಾಗವಾಗಿದೆ.

ಕೋವಿಡ್-19: ಗುಣಮುಖರಾದ ಬಳಿಕ ಎದುರಾಗುವ ಉರಿಯೂತ ಲಕ್ಷಣಗಳಿಂದ ಮಕ್ಕಳಲ್ಲಿ ಹೃದಯ ಸಮಸ್ಯೆ- ಅಧ್ಯಯನ
ಆರೋಗ್ಯ

ಕೋವಿಡ್-19: ಗುಣಮುಖರಾದ ಬಳಿಕ ಎದುರಾಗುವ ಉರಿಯೂತ ಲಕ್ಷಣಗಳಿಂದ ಮಕ್ಕಳಲ್ಲಿ ಹೃದಯ ಸಮಸ್ಯೆ- ಅಧ್ಯಯನ

ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಉರಿಯೂತದಂತಹ ರೋಗಲಕ್ಷಣಗಳು ಮಕ್ಕಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ.