ಎಚ್.ಸಿ ಬಾಲಕೃಷ್ಣ

ಅಪ್ಪ-ಮಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರಾ? ರಾಜಣ್ಣ ಎದೆ ಮುಟ್ಕೊಂಡು ಹೇಳಲಿ; ಬೇಕಿದ್ರೆ ಪಕ್ಷ ಬಿಟ್ಟು ಹೋಗ್ಲಿ: ಬಾಲಕೃಷ್ಣ ಆಕ್ರೋಶ; Video
ಇತ್ತ ಚುನಾವಣೆ ಮುಗಿಯುವುದರೊಳಗೆ ಅತ್ತ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ. ತಾವು ಕಾಂಗ್ರೆಸ್ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಸ್ವಯಂಕೃತ ಅಪರಾಧ; ಪುಟ್ಟಣ್ಣ ಪರಾಜಯಕ್ಕೆ ಸಚಿವರುಗಳೇ ಹೊಣೆ: ಎಚ್.ಸಿ ಬಾಲಕೃಷ್ಣ
ನಾಲ್ಕೂ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯವಿದ್ದರೂ, ಅದಕ್ಕೆ ಅಗತ್ಯವಾದ ಪ್ರಯತ್ನಗಳನ್ನು ಮಾಡುವಲ್ಲಿ ಪಕ್ಷ ವಿಫಲವಾಯಿತು ಎಂದು ಅವರು ಹೇಳಿದರು. ಅಭ್ಯರ್ಥಿಯೇ ಎಲ್ಲವನ್ನೂ ನಿಭಾಯಿಸಿಕೊಳ್ಳುತ್ತಾರೆ ಎಂದು ಭಾವಿಸಿ ನಾವು ಸುಮ್ಮನಿದ್ದೆವು.

ಗೋಸುಂಬೆ ರೀತಿ ಕುಮಾರಸ್ವಾಮಿ ಯಾವಾಗ ಹೇಗೆ ಬಣ್ಣ ಬದಲಾಯಿಸುತ್ತಾರೋ ಗೊತ್ತಾಗಲ್ಲ: ಹೆಚ್.ಸಿ ಬಾಲಕೃಷ್ಣ
ಕುಮಾರಸ್ವಾಮಿ ಅವರೇ ಈ ಪ್ರಕರಣವನ್ನ ಸಿಬಿಐಗೆ ಕೊಟ್ಟು ತನಿಖೆ ಮಾಡಿಸಲಿ. ಇವರ ಬಳಿ ಏನೇನು ದಾಖಲೆ ಇದೆ ಎಲ್ಲವೂ ಅಲ್ಲಿಗೆ ಕೊಡಲಿ. ಸುಮ್ಮನೆ ಮಾತನಾಡುವುದು ಬೇಡ ಎಂದು ವಾಗ್ದಾಳಿ ನಡೆಸಿದರು.

ಸಚಿವ ಎಚ್.ಸಿ ಬಾಲಕೃಷ್ಣರಿಂದ 36 ಎಕರೆ ಜಮೀನು ಕಬಳಿಕೆ; ಹಲ್ಕಾ ಕೆಲಸ ಮಾಡಿದ್ದಕ್ಕೆ HDK ನಿನ್ನನ್ನ ದೂರ ಇಟ್ಟರು: ಮಂಜುನಾಥ್ ಆರೋಪ
26 ಎಕರೆ ಅವರ ಜೊತೆ ಇರೋ ವ್ಯಕ್ತಿ ನಟರಾಜ ನಾಯ್ಡು ಅನ್ನೋರ ಹೆಸರಿಗೆ ಮಾಡಿಸಿದ್ದಾರೆ. ಇದು ಸರ್ಕಾರಿ ಜಮೀನು. ದಾಖಲಾತಿ ಸೃಷ್ಟಿ ಮಾಡಿದ್ದಾರೆ.

ಕುಮಾರಸ್ವಾಮಿ 'ಗೆಣಸು' ಕೆತ್ತುತ್ತಿರಲಿಲ್ಲ, ನಿಮ್ಮ ಅಕ್ರಮದ ಬೇರು ಕೀಳ್ತಿದ್ದರು; ಬಚ್ಚಲುಬಾಯಿ ಬಾಲಕೃಷ್ಣಗೆ ಆಸ್ಕರ್ ಪ್ರಶಸ್ತಿ ಕೊಡಬೇಕು!
ಹೊಸ ಯಜಮಾನರ ಮೆಚ್ಚುಗೆ ಗಳಿಸಲು "ನಮ್ಮವರು ಅನ್ನೋಕೆ ಅಸಹ್ಯ ಆಗುತ್ತೆ" ಎಂದು ನಾಲಿಗೆ ಹರಿಬಿಡುತ್ತಿರುವುದು ಹಾಸ್ಯಾಸ್ಪದ. ಕೆಲಸ ಇಲ್ಲದವರು ಯಾರು? ಸಂವಿಧಾನಕ್ಕೆ ವಂಚನೆ ಮಾಡಿದವರು ಯಾರು ? ಈಗ ಆ ಭ್ರಷ್ಟರ ಬೂಟು ಪಾಲಿಶ್ ಮಾಡುತ್ತಿರುವವರು ಯಾರು ?

ನಮ್ದು KGF-2 ಬರುತ್ತೆ, ಬ್ಲ್ಯಾಕ್ ಮೇಲ್ ಮಾಡಿ ಹಫ್ತಾ ವಸೂಲಿ ಮಾಡಲ್ಲ ನಾವು; CM ಆಗಿದ್ದಾಗ ಕುಮಾರಸ್ವಾಮಿ ಗೆಣಸು ಕೀಳ್ತಿದ್ರಾ: HC ಬಾಲಕೃಷ್ಣ
ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗಿದ್ದೀಯಲ್ಲಪ್ಪಾ, ಏನು ಕಿತ್ತು ಗುಡ್ಡೆ ಹಾಕ್ತಿದ್ದಿಯಾ, ನಿನ್ನ ಯೋಗ್ಯತೆಗೆ 50 ಸಾವಿರ ಕೊಡಿಸಪ್ಪಾ. ಆಮೇಲೆ ನೀನು ರೈತ ನಾಯಕ ಎಂದು ಒಪ್ಪಿಕೊಳ್ಳುತ್ತೇವೆ. ಕೆಲಸ ಮಾಡೋಕೆ ಬಿಡಿ. ಕೇಂದ್ರದಲ್ಲಿ ಮಂತ್ರಿ ಆಗಿದ್ದೀರಾ ಅಲ್ಲಿ ಕೆಲಸ ಮಾಡಪ್ಪಾ..

ಡಿಕೆಶಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಬದಲಾವಣೆ ಪರ್ವ; ಅಭಿವೃದ್ಧಿ ಮಾಡಿ ವೋಟ್ ಕೇಳ್ತೀವಿ: ಸಚಿವ ಬಾಲಕೃಷ್ಣ
ಗಣೇಶ ಮೂರ್ತಿ ವಿಚಾರವನ್ನು ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದ್ಯಾವುದೇ ಲಾಭ ಅವರಿಗೆ ಫಲಿಸುವುದಿಲ್ಲ. ಜನರು ಬುದ್ಧಿವಂತರಿದ್ದಾರೆ. ಅವರ ಎಲ್ಲಾ ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಅನ್ಯ ಧರ್ಮೀಯರು ನಿಮ್ಮ ಮನೆ ಮುಂದೆ ಬಂದು ಪಟಾಕಿ ಹೊಡೆದರೆ ಸಹಿಸಿಕೊಳ್ಳುತ್ತೀರಾ? ಮಸೀದಿ ಹತ್ರ ಯಾಕೆ ಪಟಾಕಿ ಹಚ್ಚಬೇಕು?: ಬಾಲಕೃಷ್ಣ
ಅನ್ಯ ಧರ್ಮೀಯರು ಆರ್.ಅಶೋಕ್ ಹಾಗೂ ಪ್ರತಾಪ್ ಸಿಂಹ ಮನೆ ಮುಂದೆ ಬಂದು ಪಟಾಕಿ ಹೊಡೆದರೆ, ಡಿಜೆ ಹಾಕಿದರೆ ನೀವು ಸುಮ್ಮನಿರುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

10 ಕೋಟಿಗೆ ತಲೆಮಾರಿಕೊಂಡು ಹೋದವನು ಬಾಲಕೃಷ್ಣ; ಅವನಂತೆ ಹಲ್ಕಾ ರಾಜಕಾರಣ ಯಾರೂ ಮಾಡಲ್ಲ: ಎ. ಮಂಜುನಾಥ್
ನಮ್ಮ ನಾಯಕನ ವಿರುದ್ಧ ವೈಯಕ್ತಿಕ ದಾಳಿ ಮಾಡಿದರೆ, ಚಿಕ್ಕಬಳ್ಳಾಪುರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಆದ ಗತಿಯೇ ಬಾಲಕೃಷ್ಣ ಅವರಿಗೂ ಆಗಲಿದೆ.

