ಎಸ್ ಐ ಆರ್

GBA Polls: ಹಳೆ ಮತದಾರರ ಪಟ್ಟಿಗೆ ರಾಜ್ಯ ಚುನಾವಣಾ ಆಯೋಗ ಒಲವು; ಸುಪ್ರೀಂ ಕೋರ್ಟ್‌ಗೆ ಮನವಿ
ಎಸ್‌ಐಆರ್ ಬಳಿಕದ ಸಂಪೂರ್ಣ ಮತದಾರರ ಮಾಹಿತಿ ಇನ್ನೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 18ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಆಯೋಗವು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದೆ.

'ಮೋದಿ ವರ್ಚಸ್ಸು ಕಡಿಮೆಯಾಗುತ್ತಿದೆ, 2029ರಲ್ಲಿ ಯಾವುದೇ ಕಾರಣಕ್ಕೂ BJP ಅಧಿಕಾರಕ್ಕೆ ಬರಲ್ಲ; SIR ಇಲ್ಲದಿದ್ದರೆ ಅವರಪ್ಪನಾಣೆ ಗೆಲ್ಲಲ್ಲ'
ಜ್ಞಾನೇಶ್ ಕುಮಾರ್ ಆಯ್ಕೆ ಆಗಿದ್ದು ಹೇಗೆ ಗೊತ್ತಾ? ಎಂದು ವಿವರಣೆ ನೀಡಿದ ಅವರು, 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ NDA 240 ಸ್ಥಾನ ಮಾತ್ರ ಗೆಲ್ತು. ಬಿಜೆಪಿಗೆ ಮೆಜಾರಿಟಿ ಬರಲಿಲ್ಲ, ಅದಕ್ಕೋಸ್ಕರ ಮೋದಿ, ಅಮಿತ್ ಶಾ ಕುತಂತ್ರ ಮಾಡಿದ್ರು.

ಚುನಾಯಿತರಾಗಲು ಸಾಧ್ಯವಾಗದ ರಾಜಕುಮಾರನಿಗೆ ಚಕ್ರವರ್ತಿಯಾಗುವ ಕನಸು: ರಾಹುಲ್ ವಿರುದ್ಧ 'ಭೂತ್‌ನಾಥ್' ಅಸ್ತ್ರ ಪ್ರಯೋಗಿಸಿದ ಸ್ಮೃತಿ!
"ಚುನಾಯಿತರಾಗಲು ಸಾಧ್ಯವಾಗದ ರಾಜಕುಮಾರ" ಎಂದು ಕರೆದಿರುವ ಸ್ಮತಿ, ರಾಹುಲ್ ಗಾಂಧಿ ಚಕ್ರವರ್ತಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಗಾಂಧಿಯವರ ಈ ನಡೆಯನ್ನು "ರಾಜಕೀಯ ತಂತ್ರ" ಎಂದಿದ್ದಾರೆ.

ನ್ಯಾಯಾಲಯದ ಶುಲ್ಕ ಕೊರತೆ: SIR ವಿರುದ್ಧದ ರಾಹುಲ್ ಗಾಂಧಿ ಅರ್ಜಿಯಲ್ಲಿ 10 ಲೋಪ ಗುರುತಿಸಿದ ಸುಪ್ರೀಂ ಕೋರ್ಟ್!
ಈ ಪ್ರಕರಣದಲ್ಲಿ ಸಹ-ಅರ್ಜಿದಾರರಾಗಿರುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಸ್ಪಷ್ಟ ಪ್ರತಿಯನ್ನು ಸಲ್ಲಿಸುವಂತೆ ರಿಜಿಸ್ಟ್ರಿ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿದೆ.

ಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ಹಿರಿಯ ನಾಯಕರು ನೀವು ಆರ್‌ಎಸ್‌ಎಸ್ ಹೇಳಿಕೊಟ್ಟಿರುವ ಪಾಠ ಹೇಳಿದ್ರೆ ನಾವು ಮಾತಾಡಬೇಕಾಗುತ್ತದೆ. ನೀವು ಮರ್ಯಾದೆ ಕೊಡಿ ನಾವು ಮರ್ಯಾದೆ ಕೊಡುತ್ತೇವೆ.

ಬಿಜೆಪಿಯದ್ದು ಕುತಂತ್ರದ ರಾಜಕಾರಣ; ರಾಹುಲ್ ಗಾಂಧಿ ಹಾಗೂ ನನ್ನ ಧ್ವನಿ ಹತ್ತಿಕ್ಕಲು ಸಾಧ್ಯವಿಲ್ಲ: ಡಿ.ಕೆ ಶಿವಕುಮಾರ್
ಬಿಜೆಪಿ ಕಾರ್ಯಕರ್ತರು ಅಮಾಯಕರು, ಏಕೆಂದರೆ ಒಂದೇ ಕುಟುಂಬದಿಂದ ಗಂಡ, ಹೆಂಡತಿ ಮಗಳು, ಮೂರು ಜನರು ಹೋಗಿ ಫಾರಂ 7 ಅರ್ಜಿಯನ್ನು ನೀಡಿದ್ದು, ಇದನ್ನು ಮಾಧ್ಯಮದವರೇ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ.

SIR ಪ್ರಕ್ರಿಯೆಯಲ್ಲಿ ಸರ್ಕಾರದ ಅತಿಯಾದ ಹಸ್ತಕ್ಷೇಪ: ರಾಜ್ಯಪಾಲರ ಮಧ್ಯಪ್ರವೇಶಕ್ಕೆ NDA ನಾಯಕರ ಮನವಿ!
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ ಮತ್ತು ಚಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಮತ್ತು ಜೆಡಿ(ಎಸ್) ನಾಯಕರಿದ್ದ ನಿಯೋಗವು ಲೋಕ ಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ದೂರು ಪತ್ರವನ್ನು ಸಲ್ಲಿಸಿದೆ.

SIR ಕುರಿತು ಚರ್ಚಿಸಲು MLA-MLC ಗಳ ಜೊತೆ ಡಿ.ಕೆ ಶಿವಕುಮಾರ್ ವಿಡಿಯೋ ಕಾನ್ಫರೆನ್ಸ್!
ಇತ್ತೀಚಿನ ವಾರಗಳಲ್ಲಿ 'ಎಸ್‌ಐಆರ್' (SIR) ಕಾಂಗ್ರೆಸ್‌ಗೆ ಪ್ರಮುಖ ವಿಷಯವಾಗಿದೆ. ಪಕ್ಷವು ಚುನಾವಣಾ ಆಯೋಗದ ವಿರುದ್ಧ ಅಭಿಯಾನವನ್ನೂ ಆರಂಭಿಸಿದೆ. ಪಕ್ಷದೊಳಗೂ ಸಹ, ಈ ಪರಿಷ್ಕರಣೆಯು ಎಲ್ಲಾ ಶಾಸಕರ ಮೇಲೆ ಪರಿಣಾಮ ಬೀರಿದೆ ಎಂಬ ದೂರುಗಳು ಕೇಳಿಬರುತ್ತಿವೆ.

ಪರಿಷತ್ ಚುನಾವಣೆಯಲ್ಲಿ ತಂತ್ರಕ್ಕೆ ರಣತಂತ್ರ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ HDK ಗರಡಿಯಲ್ಲಿ ಪಳಗಿದವರು; ಎಲ್ಲೆಲ್ಲಿ ಸೋತಿದ್ದಾರೋ ಅಲ್ಲೆಲ್ಲಾ SIR ಖ್ಯಾತೆ- ನಿಖಿಲ್
ಕಾಂಗ್ರೆಸ್ ಪಕ್ಷವು ಬ್ಯಾಕ್ ಟು ಬ್ಯಾಕ್ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡು ಸಂಪೂರ್ಣ ಹತಾಶೆಗೊಂಡಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೆ ಉಳಿದಿರುವುದು ಕರ್ನಾಟಕ ಒಂದೇ ರಾಜ್ಯ.

