ಐಎಎಫ್

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನ; ಪ್ರಧಾನಿ ಮೋದಿ ವೀಕ್ಷಣೆ; Video
ದೇಶ

ಸುಖೋಯ್, ತೇಜಸ್, ಕಿರಣ್: ವಾರಣಾಸಿಯಲ್ಲಿ ಅದ್ಭುತ ವಾಯು ಪ್ರದರ್ಶನ; ಪ್ರಧಾನಿ ಮೋದಿ ವೀಕ್ಷಣೆ; Video

ಮೂರು ದಿನಗಳ ವಾಯು ಪ್ರದರ್ಶನದ ಅಂತಿಮ ದಿನದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿ ಮೋದಿ ಅವರೊಂದಿಗೆ ಉಪಸ್ಥಿತರಿದ್ದರು.

IAF ನ ದಾಳಿ ವ್ಯಾಪ್ತಿಗೆ ನಿಲುಕದ ಯಾವುದೇ ಗುರಿಯಿಲ್ಲ ಎಂಬುದನ್ನು Operation Sindoor ಸಾಬೀತುಪಡಿಸಿದೆ: ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್
ದೇಶ

IAF ನ ದಾಳಿ ವ್ಯಾಪ್ತಿಗೆ ನಿಲುಕದ ಯಾವುದೇ ಗುರಿಯಿಲ್ಲ ಎಂಬುದನ್ನು Operation Sindoor ಸಾಬೀತುಪಡಿಸಿದೆ: ಏರ್ ಚೀಫ್ ಮಾರ್ಷಲ್ ಎ.ಪಿ ಸಿಂಗ್

ದೇಶಕ್ಕೆ ಎದುರಾಗುವ ಬೆದರಿಕೆಗಳಿಗೆ ಮೊದಲಿಗೆ ಪ್ರತಿಕ್ರಿಯಿಸುವ ಪ್ರಮುಖ ಶಕ್ತಿಯಾಗಿ ಹಾಗೂ ಶತ್ರುಗಳ ದಾಳಿಯನ್ನು ತಡೆಯುವ ಕಾರ್ಯತಂತ್ರದ ಪ್ರತಿಬಂಧಕ ಶಕ್ತಿಯಾಗಿ ವಾಯುಪಡೆ ಮುಂದುವರಿದಿದೆ ಎಂದು ಪ್ರತಿಪಾದಿಸಿದ್ದಾರೆ.

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!
ದೇಶ

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಭಾರತೀಯ ವಾಯುಪಡೆಯ ಹೊಸ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ನೇಮಕ ಮಾಡಲಾಗಿದೆ. ಏರ್ ಮಾರ್ಷಲ್ ಅಶುತೋಷ್ ಅವರು ಮಿರಾಜ್-2000, ಮಿಗ್ ರೂಪಾಂತರಗಳು, HPT-32, An-32, ಅವ್ರೋ, ಕಿರಣ್, ಜಾಗ್ವಾರ್, IL-78, ಹಾಕ್ ಮತ್ತು ತೇಜಸ್ ಸೇರಿದಂತೆ...

ಖಗಾಂತಕ್: ದೇಶೀಯ ನಿರ್ಮಾಣ, ಶತ್ರುಗಳ ನಿರ್ನಾಮ!
ಅಂಕಣಗಳು

ಖಗಾಂತಕ್: ದೇಶೀಯ ನಿರ್ಮಾಣ, ಶತ್ರುಗಳ ನಿರ್ನಾಮ!

ಖಗಾಂತಕ ಎನ್ನುವ ಸಂಸ್ಕೃತ ಪದದಿಂದ ಈ ಹೆಸರು ಬಂದಿದ್ದು, 'ಪಕ್ಷಿಗಳ ನಾಶಕ' ಎನ್ನುವ ಅರ್ಥವನ್ನು ಹೊಂದಿದೆ. ಈ ಪದವನ್ನು ಸಾಮಾನ್ಯವಾಗಿ ಆಗಸದಲ್ಲಿನ ಬೇಟೆಗಾರರಾದ ಹದ್ದು, ಗಿಡುಗ, ಗರುಡಗಳಿಗೆ ಬಳಸಲಾಗುತ್ತದೆ.

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್-243 ಪರೀಕ್ಷೆ ಯಶಸ್ವಿ
ದೇಶ

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್-243 ಪರೀಕ್ಷೆ ಯಶಸ್ವಿ

ಐಎಎಫ್ ಬುಧವಾರ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಈ ಮಾಹಿತಿಯನ್ನು ಘೋಷಿಸಿದ್ದು, ಪ್ರಯೋಗಗಳು ತಮ್ಮ ಎಲ್ಲಾ ಉದ್ದೇಶಗಳನ್ನು ಪೂರೈಸಿವೆ ಎಂದು ಹೇಳಿದೆ.

ನೀಟ್ ಮರುಪರೀಕ್ಷಾ ಪತ್ರಿಕೆಗಳ ಸಾಗಣೆಗೆ IAF ನೆರವು ಪಡೆಯಲು ಸರ್ಕಾರ ಮುಂದು!
ದೇಶ

ನೀಟ್ ಮರುಪರೀಕ್ಷಾ ಪತ್ರಿಕೆಗಳ ಸಾಗಣೆಗೆ IAF ನೆರವು ಪಡೆಯಲು ಸರ್ಕಾರ ಮುಂದು!

NEET-UG ಪರೀಕ್ಷೆಯ ದಾಖಲೆಗಳನ್ನು ಸಾಗಿಸಲು IAF ವಿಮಾನಗಳನ್ನು ಬಳಸಬಹುದೇ ಎಂಬುದರ ಕುರಿತು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

'Aero India' ಭೂಮಿ ಹಿಂತಿರುಗಿಸಿ ಇಲ್ಲವೇ, ಪರ್ಯಾಯ ಜಾಗ ನೀಡಿ: IAFಗೆ ಸಚಿವ ಖಂಡ್ರೆ ಆಗ್ರಹ
ರಾಜ್ಯ

'Aero India' ಭೂಮಿ ಹಿಂತಿರುಗಿಸಿ ಇಲ್ಲವೇ, ಪರ್ಯಾಯ ಜಾಗ ನೀಡಿ: IAFಗೆ ಸಚಿವ ಖಂಡ್ರೆ ಆಗ್ರಹ

ಜರಕಬಂಡೆ ಕಾವಲ್‌ನಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) 444 ಎಕರೆಗೂ ಹೆಚ್ಚು ಭೂಮಿಯನ್ನು ನೀಡಲಾಗಿತ್ತು. ಆದರೆ 2017ರಲ್ಲಿ ಸ್ಥಳೀಯ ಜಿಲ್ಲಾಧಿಕಾರಿ ಆ ಮಂಜೂರಾತಿಯನ್ನು ರದ್ದುಪಡಿಸಿದ್ದರು.

Tejas Aircraft: ತೇಜಸ್ ಯುದ್ಧ ವಿಮಾನ ಹಾರಾಟ ಸಂಪೂರ್ಣ ಸ್ಥಗಿತ; ಪರಿಶೀಲನೆಗೆ IAF ಮುಂದು..!
ರಾಜ್ಯ

Tejas Aircraft: ತೇಜಸ್ ಯುದ್ಧ ವಿಮಾನ ಹಾರಾಟ ಸಂಪೂರ್ಣ ಸ್ಥಗಿತ; ಪರಿಶೀಲನೆಗೆ IAF ಮುಂದು..!

ತೇಜಸ್‌ ವಿಮಾನವನ್ನು ವ್ಯಾಪಕವಾದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲು ವಾಯುಪಡೆ ಮುಂದಾಗಿದ್ದು, ಇದರಿಂದಾಗಿ ಭಾರತೀಯ ವಾಯುಪಡೆಯಲ್ಲಿನ ಸುಮಾರು 30 ಸಿಂಗಲ್-ಸೀಟ್ ತೇಜಸ್ ಜೆಟ್‌ಗಳ ಸಂಪೂರ್ಣ ಫ್ಲೀಟ್ ಗಳ ಬಳಕೆಯನ್ನು ಸ್ಥಗಿತಗೊಳಿಸಿದೆ.

ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿ ಸೋರಿಕೆ: ಅಸ್ಸಾಂ ನಲ್ಲಿ ವಾಯುಪಡೆಯ ನಿವೃತ್ತ ಅಧಿಕಾರಿ, ಕಾಶ್ಮೀರಿಗಳ ಬಂಧನ
ದೇಶ

ಪಾಕಿಸ್ತಾನಕ್ಕೆ ಭಾರತದ ಸೂಕ್ಷ್ಮ ಮಾಹಿತಿ ಸೋರಿಕೆ: ಅಸ್ಸಾಂ ನಲ್ಲಿ ವಾಯುಪಡೆಯ ನಿವೃತ್ತ ಅಧಿಕಾರಿ, ಕಾಶ್ಮೀರಿಗಳ ಬಂಧನ

ಪ್ರಾಥಮಿಕ ತನಿಖೆಯಲ್ಲಿ ಅವರು ಪಾಕಿಸ್ತಾನಿ ಕಾರ್ಯಕರ್ತರೊಂದಿಗೆ ಸೂಕ್ಷ್ಮ ದಾಖಲೆಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.