ಐದು ವಿಕೆಟ್ ಗೊಂಚಲು

ನ್ಯೂಜಿಲೆಂಡ್ನಲ್ಲಿ ಐತಿಹಾಸಿಕ ಸಾಧನೆ; ಐದು ವಿಕೆಟ್ ಗೊಂಚಲು ಪಡೆದು ಮಿಂಚಿದ ವೇಗಿ ಆಕಾಶ್ ದೀಪ್, ಎಲೈಟ್ ಗ್ರೂಪ್ ಸೇರ್ಪಡೆ!
ನ್ಯೂಜಿಲೆಂಡ್ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ವೇಗದ ಬೌಲರ್ಗಳ ಪೈಕಿ ಜಹೀರ್ ಖಾನ್ ಅತಿ ಹೆಚ್ಚು ಬಾರಿ (ಏಳು ಪಂದ್ಯಗಳಲ್ಲಿ ನಾಲ್ಕು ಬಾರಿ) ಐದು ವಿಕೆಟ್ಗಳನ್ನು ಪಡೆದಿದ್ದಾರೆ.

India vs South Africa: ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ; 159 ರನ್ಗೆ ಆಲೌಟ್!
ಟಾಸ್ ಗೆದ್ದ ನಾಯಕ ತೆಂಬಾ ಬವುಮಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲೇ ಮೂರು ಪ್ರಮುಖ ವಿಕೆಟ್ ಕಳೆದುಕೊಂಡು ತಂಡವು 20 ಓವರ್ ಮುಕ್ತಾಯದ ವೇಳೆ ಕೇವಲ 86 ರನ್ ಗಳಿಸುವಲ್ಲಿ ಯಶಸ್ವಿಯಾಗಿತ್ತು.

England vs India: 8 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಸಾಧನೆ!
ಬೆನ್ ಸ್ಟೋಕ್ಸ್ ಈ ಸರಣಿಯಲ್ಲಿ ಇಂಗ್ಲೆಂಡ್ ತಂಡದ ಅತ್ಯುತ್ತಮ ವೇಗಿಯಾಗಿದ್ದು, ಮತ್ತೊಮ್ಮೆ ಅತ್ಯುತ್ತಮ ಪ್ರದರ್ಶನ ನೀಡಿದರು.

