ಕತ್ತೆ

ಕತ್ತೆಗಳ ಸಂತೆಯಲ್ಲಿ ಶಾರುಖ್ ಬದಲಿಗೆ ಚಂಕಿ ಪಾಂಡೆ ದುಬಾರಿ ಬೆಲೆಗೆ ಮಾರಾಟ; ನಟ ಹೇಳಿದ್ದೇನು?
ದೇಶ

ಕತ್ತೆಗಳ ಸಂತೆಯಲ್ಲಿ ಶಾರುಖ್ ಬದಲಿಗೆ ಚಂಕಿ ಪಾಂಡೆ ದುಬಾರಿ ಬೆಲೆಗೆ ಮಾರಾಟ; ನಟ ಹೇಳಿದ್ದೇನು?

ಪ್ರತಿ ವರ್ಷದಂತೆ ಸೋಮವಾರ ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಕತ್ತೆಗಳ ಜಾತ್ರೆ ನಡೆಯಿತು. ವ್ಯಾಪಾರಿಗಳನ್ನು ಆಕರ್ಷಿಸಲು ಕತ್ತೆಗಳಿಗೆ ವಿವಿಧ ಬಾಲಿವುಡ್ ಸೆಲೆಬ್ರಿಟಿಗಳ ಹೆಸರನ್ನು ಇಡಲಾಯಿತು. ಕೆಲವರು ತಮ್ಮ ಕತ್ತೆಗಳಿಗೆ ಬಚ್ಚನ್ ಎಂದು ಹೆಸರಿಟ್ಟರೆ, ಇನ್ನು ಕೆಲವರು ಶಾರುಖ್ ಖಾನ್ ಎಂದು ಹೆಸರಿಟ್ಟರು.

ಚಾರ್ ಧಾಮ್ ಯಾತ್ರೆ: ಹೆಲಿಕಾಪ್ಟರ್ ಕಂಪನಿಗಳಿಗಿಂತಲೂ ಕುದುರೆ-ಕತ್ತೆ ಮಾಲೀಕರಿಂದಲೇ ಹೆಚ್ಚು ವ್ಯಾಪಾರ!
ದೇಶ

ಚಾರ್ ಧಾಮ್ ಯಾತ್ರೆ: ಹೆಲಿಕಾಪ್ಟರ್ ಕಂಪನಿಗಳಿಗಿಂತಲೂ ಕುದುರೆ-ಕತ್ತೆ ಮಾಲೀಕರಿಂದಲೇ ಹೆಚ್ಚು ವ್ಯಾಪಾರ!

ಪೋರ್ಟಲ್‌ಗಳು ತೆರೆದಾಗಿನಿಂದ ಚಾರ್ ಧಾಮ್ ಯಾತ್ರೆಗೆ 45 ಲಕ್ಷ ಯಾತ್ರಾರ್ಥಿಗಳ ಆಗಮನವಾಗಿದ್ದು, ಕೋವಿಡ್ ಸಾಂಕ್ರಾಮಿಕ ರೋಗದ ಕಡಿಮೆಯಾಗುತ್ತಿದ್ದಂತೆಯೇ ಈ ಬಾರಿ ಕೇದಾರನಾಥ ಹಾಗೂ ಬದ್ರಿನಾಥಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.

ಪಾಕಿಸ್ತಾನದಿಂದ ಕತ್ತೆ, ನಾಯಿಗಳನ್ನು ಆಮದು ಮಾಡಿಕೊಳ್ಳಲಿದೆ ಚೀನಾ!
ವಿದೇಶ

ಪಾಕಿಸ್ತಾನದಿಂದ ಕತ್ತೆ, ನಾಯಿಗಳನ್ನು ಆಮದು ಮಾಡಿಕೊಳ್ಳಲಿದೆ ಚೀನಾ!

ನಗದು ಕೊರತೆಯಿರುವ ದೇಶವು ದೊಡ್ಡ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಪ್ರಯತ್ನಿಸುತ್ತಿರುವಾಗ ಪಾಕಿಸ್ತಾನದಿಂದ ಕತ್ತೆ ಮತ್ತು ನಾಯಿಗಳನ್ನು ಆಮದು ಮಾಡಿಕೊಳ್ಳಲು ಚೀನಾ ಆಸಕ್ತಿ ತೋರಿಸಿದೆ ಎಂದು ಅಧಿಕಾರಿಗಳು ಅಲ್ಲಿನ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ: ತೆಲಂಗಾಣ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ
ದೇಶ

ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ: ತೆಲಂಗಾಣ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಟೀಕಿಸಿದ್ದಾರೆ. ಶಶಿ ತರೂರ್ ಕತ್ತೆ, ಅವರನ್ನು ಪಕ್ಷದಿಂದ ಹೊರಹಾಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ: ಲೀಟರ್ ಬೆಲೆ 10,000 ರೂ., ಹಲವು ರೋಗಗಳಿಗೆ ಇದು ರಾಮಬಾಣ!
ದೇಶ

ಕತ್ತೆ ಹಾಲಿಗೆ ಹೆಚ್ಚಿದ ಬೇಡಿಕೆ: ಲೀಟರ್ ಬೆಲೆ 10,000 ರೂ., ಹಲವು ರೋಗಗಳಿಗೆ ಇದು ರಾಮಬಾಣ!

ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆಯದು... ಇದು ಹಳೆಯ ಮಾತು... ಕತ್ತೆ ಹಾಲು ಸೇವಿಸಿದರೆ ಅನಾರೋಗ್ಯ ಹತ್ತಿರ ಸುಳಿಯದು..! ಇದು ಹೊಸ ಮಾತು. ಮನುಬೋಲುವಿನಲ್ಲಿ ಕತ್ತೆಯ ಹಾಲು ಮಾರಾಟ ತೀವ್ರ ಭರಾಟೆ ಪಡೆದುಕೊಂಡಿದೆ.

ಮೇನಕಾ ಗಾಂಧಿ ಪ್ರಾಣಿ ಪ್ರೀತಿ: ಮತಬೇಟೆಯ ನಡುವೆಯೂ ಕ್ಯಾನ್ಸರ್ ಪೀಡಿತ ಕತ್ತೆ ಚಿಕಿತ್ಸೆಗೆ ನೆರವಾದ ಸಚಿವೆ
ಸ್ವಾರಸ್ಯ

ಮೇನಕಾ ಗಾಂಧಿ ಪ್ರಾಣಿ ಪ್ರೀತಿ: ಮತಬೇಟೆಯ ನಡುವೆಯೂ ಕ್ಯಾನ್ಸರ್ ಪೀಡಿತ ಕತ್ತೆ ಚಿಕಿತ್ಸೆಗೆ ನೆರವಾದ ಸಚಿವೆ

ಕೇಂದ್ರ ಸಚಿವೆ ಮೇನಕಾ ಗಾಂಧಿ ಪ್ರಾಣಿಗಳ ಮೇಲಿನ ಪ್ರೀತಿಯಿಂದಾಗಿ ಪ್ರಸಿದ್ದರಾಗಿದ್ದಾರೆ. ಇದೇ ಪ್ರಾಣಿ ಪ್ರೀತಿಯು ಅವರನ್ನು ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿಸಿದೆ.

ಶಬರಿಮಲೆ ತಂತ್ರಿಗಳಿಗಿಂತ ಕತ್ತೆಗಳೇ ಮೇಲು: ಕೇರಳ ಸಚಿವ ಜಿ. ಸುಧಾಕರನ್
ದೇಶ

ಶಬರಿಮಲೆ ತಂತ್ರಿಗಳಿಗಿಂತ ಕತ್ತೆಗಳೇ ಮೇಲು: ಕೇರಳ ಸಚಿವ ಜಿ. ಸುಧಾಕರನ್

ಶಬರಿಮಲೆ ತಂತ್ರಿಗಳಿಗಿಂತ ಕತ್ತೆಗಳೇ ಮೇಲು ಎಂದು ಹೇಳುವ ಮೂಲಕ ಕೇರಳದ ಲೋಕೋಪಯೋಗಿ ಸಚಿವ ಜಿ ಸುಧಾಕರನ್ ವಿವಾದಕ್ಕೀಡಾಗಿದ್ದಾರೆ.

ಕಾಶ್ಮೀರ: ಪರೀಕ್ಷೆ ಬರೆಯಲು ಕತ್ತೆಗೆ ಪ್ರವೇಶ ಪತ್ರ ನೀಡಿದ ಜೆಕೆಎಸ್ಎಸ್ ಬಿ
ದೇಶ

ಕಾಶ್ಮೀರ: ಪರೀಕ್ಷೆ ಬರೆಯಲು ಕತ್ತೆಗೆ ಪ್ರವೇಶ ಪತ್ರ ನೀಡಿದ ಜೆಕೆಎಸ್ಎಸ್ ಬಿ

ಎರಡು ವರ್ಷಗಳ ಹಿಂದೆ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಬರೆಯಲು ಹಸುವಿಗೆ ಪ್ರವೇಶ ಪತ್ರ ನೀಡಿದ್ದ ಜಮ್ಮು ಮತ್ತು...

ವರದಿಗಾರರ ಪ್ರಶ್ನೆ ಕೇಳಿ ತನ್ನನ್ನೇ ಕತ್ತೆ ಎಂದು ಕರೆದುಕೊಂಡ ಅಸಾರಾಮ್ ಬಾಪು!
ದೇಶ

ವರದಿಗಾರರ ಪ್ರಶ್ನೆ ಕೇಳಿ ತನ್ನನ್ನೇ ಕತ್ತೆ ಎಂದು ಕರೆದುಕೊಂಡ ಅಸಾರಾಮ್ ಬಾಪು!

ಅಖಿಲ ಭಾರತೀಯ ಅಖಾಡ ಪರಿಷತ್ ಹೇಳಿಕೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಿರಿಕಿರಿ ಎದುರಿಸಿರುವ ಅಸಾರಾಮ್ ಬಾಪು ತಮ್ಮನ್ನು ತಾವೇ ಕತ್ತೆ ಎಂದು ಕರೆದುಕೊಂಡಿದ್ದಾರೆ.